Health Deparment | ಆರೋಗ್ಯ ಇಲಾಖೆಯಲ್ಲಿ 400 ಫಾಮರ್ಸಿ, 150 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗಳ ನೇಮಕಕ್ಕೆ ಅನುಮೋದನೆ, ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ ಖಾಲಿ?

Health deparment

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಫಾಮರ್ಸಿ ಅಧಿಕಾರಿ ಮತ್ತು 150 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸರ್ಕಾರವು ಅನುಮೋದನೆ ನೀಡಿದೆ.

JOBS FB Linkಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕೂಡಲೇ ಜಿಲ್ಲಾಧಿಕಾರ ಅಧ್ಯಕ್ಷತೆಯಲ್ಲಿ ಅಲ್ಪಾವಧಿ ಟೆಂಡರ್ ಅನ್ನು ನಿಯಮಾನುಸಾರ ಕರೆಯುವ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಜಿಲ್ಲಾವಾರು ಖಾಲಿ ಇರುವ ಹುದ್ದೆಗಳ ಮಾಹಿತಿ ಕೆಳಗಿನಂತಿದೆ.

CLICK HERE FOR COMPLETE DETAILS

READ | ರೈಲ್ವೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ, 2,422 ಹುದ್ದೆಗಳ ಭರ್ತಿಗೆ ಅಧಿಸೂಚನೆ

https://suddikanaja.com/2022/12/20/railway-recruitment-cell-rrc-notification-for-the-recruitment/

ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅನುಮತಿಸಿರುವ ಹುದ್ದೆಗಳ ವಿವರ
ಜಿಲ್ಲೆಗಳು ಫಾಮರ್ಸಿ ಅಧಿಕಾರಿ ಹುದ್ದೆಗಳು ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳ ಹುದ್ದೆಗಳು
ಬೆಂಗಳೂರು ನಗರ 0 2
ಬೆಂಗಳೂರು ಗ್ರಾಮಾಂತರ 0 1
ರಾಮನಗರ 0 4
ಚಿತ್ರದುರ್ಗ 21 0
ಕೋಲಾರ 7 4
ಚಿಕ್ಕಬಳ್ಳಾಪುರ 6 9
ದಾವಣಗೆರೆ  16 1
ಶಿವಮೊಗ್ಗ 22 7
ತುಮಕೂರು 17 9
ಮೈಸೂರು 31 10
ಮಂಡ್ಯ 23 10
ಚಿಕ್ಕಮಗಳೂರು 28 6
ಚಾಮರಾಜನಗರ 22 11
ಹಾಸನ 46 8
ಕೊಡಗು 15 6
ದಕ್ಷಿಣ ಕನ್ನಡ 25 8
ಉಡುಪಿ 15 2
ಬೆಳಗಾವಿ 8 4
ಬಾಗಲಕೋಟೆ 2 2
ವಿಜಯಪುರ 3 1
ಗದಗ 2 2
ಹಾವೇರಿ 13 7
ಉತ್ತರ ಕನ್ನಡ  25 11
ಕಲಬುರಗಿ 25 2
ಯಾದಗಿರಿ 8 4
ಕೊಪ್ಪಳ  3 4
ಬೀದರ್ 5 2
ರಾಯಚೂರು 6 6
ಬಳ್ಳಾರಿ 6 7
ಒಟ್ಟು 400 150

error: Content is protected !!