ನಿಂತಿದ್ದ ಲಾರಿಗೆ ಬೆಂಕಿ, ಅದೃಷ್ಟವಷಾತ್ ಪಾರಾದ ಚಾಲಕ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗೋಂದಿಚಟ್ನಳ್ಳಿ ಗ್ರಾಮದಲ್ಲಿ ಲಾರಿಯೊಂದಕ್ಕೆ ಬೆಂಕಿ ತಗುಲಿದ ಘಟನೆ ಶುಕ್ರವಾರ ಸಂಭವಿಸಿದೆ. ಲಾರಿ ಚಾಲಕ ಚಹ ಸೇವನೆಗೆಂದು ಕೆಳಗಿಳಿದಾಗ ಲಾರಿಯ ಕ್ಯಾಬಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಷಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.

error: Content is protected !!