ವಿನೋಬನಗರದ ಪ್ರಿಯದರ್ಶಿನಿ ಶಾಲೆ ಸಮೀಪ ಕಾರು ಪಾರ್ಕಿಂಗ್ಗಾಗಿ ಗಲಾಟೆ ನಡೆದಿದೆ. ಟೆಕ್ಕಿ ಸಂತೋಷ್ ಎಂಬಾತ ಮಹಾನಗರ ಪಾಲಿಕೆ ಸದಸ್ಯೆಯೊಬ್ಬರ ಮಗ ಆಕಾಶ್ ಎಂಬಾತನ ಮೂಗಿನ ತುದಿಯನ್ನೇ ತುಂಡರಿಸಿದ್ದಾನೆ.
ಕಾರ್ಪೋರೇಟರ್ ಮತ್ತು ಪಕ್ಕದ ಮನೆಯ ನಿವೃತ್ತ ಎಎಸ್ಐ ಕುಟುಂಬದ ನಡುವೆ ಪಾರ್ಕಿಂಗ್ಗಾಗಿ ಪದೇ ಪದೆ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ. ಶುಕ್ರವಾರ ಸಹ ಇದೇ ವಿಚಾರ ತಾರಕಕ್ಕೇರಿದೆ. ರೊಚ್ಚಿಗೆದ್ದ ಸಂತೋಷ್ ಎಂಬಾತ ಆಕಾಶನ ಮೂಗನ್ನು ಬಾಯಿಂದ ಕಡಿದು ಕತ್ತರಿಸಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಸುದ್ದಿ ಕಣಜ | KARNATAKA | ARECANUT PRICE ಶಿವಮೊಗ್ಗ : ಇಂದಿನ ಅಡಿಕೆ ದರ ಸ್ಥಿರವಾಗಿದ್ದು, ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಇಂತಿದೆ. READ | ARECANUT RATE | […]
ಸುದ್ದಿ ಕಣಜ.ಕಾಂ ಶಿವಮೊಗ್ಗ Shivamogga | ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ದರ ಈ ಕೆಳಗಿನಂತಿದೆ. READ | Arecanut price | 14/01/2023 | ಇಂದು ಅಡಿಕೆ ಧಾರಣೆ ಎಷ್ಟಿದೆ? ಮಾರುಕಟ್ಟೆ […]
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಪರಿವರ್ತಕ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೀಡರ್-3 11 ಕೆ.ವಿ. ಮಾರ್ಗ ಮುಕ್ತತೆ ಇರುವುದರಿಂದ ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ ಪ್ರದೇಶಗಳಲ್ಲಿ ಏ.2 ರ ಬೆಳಗ್ಗೆ 10:ರಿಂದ ಮಧ್ಯಾಹ್ನ […]