ಶಿಕಾರಿಪುರ ಗ್ರಾಪಂ ಚುನಾವಣೆ ಬಗ್ಗೆ ಬೇಳೂರು ಹೇಳಿದ್ದೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಶಿಕಾರಿಪುರ ಸೇರಿದಂತೆ ಎಲ್ಲ ಕಡೆ ಭ್ರಷ್ಟಾಚಾರದ ಹಣ ಹಂಚಲಾಗಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.

ಸಂಕ್ರಮಣದ ಬಳಿಕ ರಾಜ್ಯದಲ್ಲಿ ಸಿಎಂ ಬದಲು

ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಮತಕ್ಕೆ 10 ಸಾವಿರ ರೂಪಾಯಿವರೆಗೆ ಹಂಚಿಕೆ ಮಾಡಲಾಗಿದೆ. ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಅದೆಷ್ಟೇ ಹಣ ಹಂಚಿದರೂ ಗೆಲ್ಲುವುದಿಲ್ಲ ಎಂದು ಹೇಳಿದರು.

error: Content is protected !!