Breaking news | ರಾಗಿಗುಡ್ಡದಲ್ಲಿ ಕಲ್ಲು ತೋರಾಟ, ಸೆಕ್ಷನ್ 144 ಜಾರಿ

Breaking news

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ರಾಗಿಗುಡ್ಡದಲ್ಲಿ ಭಾನುವಾರ ಸಂಜೆ ಕಲ್ಲು ತೂರಾಟ‌ ಮಾಡಲಾಗಿದ್ದು, ಕಲಂ 144 ಜಾರಿಗೊಳಿಸಲಾಗಿದೆ.
ಈದ್‌ ಮಿಲಾದ್ ಹಿನ್ನೆಲೆ ಕಟೌಟ್ ವಿಚಾರವಾಗಿ ಆರಂಭಗೊಂಡಿದ್ದ ಗೊಂದಲ ಸಂಜೆಯ ಹೊತ್ತಿಗೆ ಸ್ಫೋಟಗೊಂಡಿದ್ದು, ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಕಲ್ಲು ತೂರಾಟ ಮಾಡಿದ್ದಾರೆ‌ ಎಂದು ಮಾಹಿತಿ ಲಭ್ಯವಾಗಿದೆ.
ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗಿದ್ದೇ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.

READ | ರಾಗಿಗುಡ್ಡದಲ್ಲಿ ಈದ್‌ಮಿಲಾದ್ ಕಟೌಟ್ ವಿಚಾರವಾಗಿ ಗೊಂದಲ, ಸ್ಥಳಕ್ಕೆ ಎಸ್.ಪಿ ಭೇಟಿ 

error: Content is protected !!