ವಿಡಿಯೋ ರಿಪೋರ್ಟ್ | ಆರೋಗ್ಯ ಆಂಜನೇಯನ ಪೂಜೆ ಬಳಿಕ ಸ್ಟೋರೇಜ್ ಸೇರಿದ ಕೋವಿಡ್ ಲಸಿಕೆ

 

 

ಸುದ್ದಿ ಕಣಜ.ಕಾಂ
ಚಿತ್ರದುರ್ಗ: ಪ್ರಾದೇಶಿಕ ಲಸಿಕೆ ಉಗ್ರಾಣಕ್ಕೆ ಗುರುವಾರ ಕೋವಿಡ್ ವ್ಯಾಕ್ಸಿನ್ ತಲುಪಿದೆ. ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತು ಬಳ್ಳಾರಿಗೆ ಇದೇ ಉಗ್ರಾಣದಿಂದ ವ್ಯಾಕ್ಸಿನ್ ರವಾನಿಸಲಾಗುವುದು.

VIDEO REPORT

79.500 ಡೋಸ್ ವ್ಯಾಕ್ಸಿನ್ ಅನ್ನು ಚಿತ್ರದುರ್ಗಕ್ಕೆ ತರಲಾಗಿದ್ದು, ಅಲ್ಲಿಂದ ನಾಲ್ಕು ಜಿಲ್ಲೆಗಳಿಗೆ ವಿತರಣೆ ಮಾಡಲಾಗುವುದು.
ಜಿಲ್ಲಾಧಿಕಾರಿ ಕವಿತಾ, ಡಿ.ಎಚ್.ಒ ಡಾ.ಫಾಲಾಕ್ಷ ಸೇರಿದಂತೆ ಇತರರು ಈ ವೇಳೆ ಉಪಸ್ಥಿತರಿದ್ದರು.

ಲಸಿಕೆಯ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ | ಶಿವಮೊಗ್ಗಕ್ಕೆ ಬರಲಿದೆ ಕೋವಿಡ್ ಲಸಿಕೆ, ಎಲ್ಲೆಲ್ಲಿ ಸ್ಟೋರೇಜ್ ಕಂಪ್ಲೀಟ್ 

 

error: Content is protected !!