JOB NEWS | ಕರ್ನಾಟಕ ಭವನದಲ್ಲಿ ನೇರ ನೇಮಕಾತಿ, ಖಾಲಿ ಹುದ್ದೆಗಳ ಮಾಹಿತಿ‌ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನವ ದೆಹಲಿ ಕರ್ನಾಟಕ ಭವನದಲ್ಲಿಗ್ರೂಪ್‌ ಸಿ ಮತ್ತು ಗ್ರೂಪ್‌ ಡಿ ವೃಂದದ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಇದನ್ನೂ ಓದಿ | ಕೆಜಿಎಫ್ ಚಾಪ್ಟರ್ 2, ಯುವರತ್ನ ಉಚಿತವಾಗಿ ನೋಡುವ ಸುವರ್ಣಾವಕಾಶ

ಗ್ರೂಪ್‌ ಸಿ ವೃಂದದಲ್ಲಿಸಹಾಯಕ ವ್ಯವಸ್ಥಾಪಕರು 2 ಹಾಗೂ ಸ್ವಾಗತಕಾರರು, ದೂರವಾಣಿ ಪ್ರವರ್ಧಕರು 3 ಮತ್ತು ಗ್ರೂಪ್‌ ಡಿ ವೃಂದದಲ್ಲಿ ಕಿಚನ್‌ ಮೇಟ್‌ 9, ಪ್ಯೂನ್‌ ಕಂ ವಾಚ್‌ಮೆನ್‌ 6, ಗಾರ್ಡನರ್‌ ಕಂ ಸ್ವೀಪರ್‌ 2 ಹಾಗೂ ರೂಂ ಬಾಯ್‌, ಬೇರರ್‌-10 ಹುದ್ದೆಗಳಿಗೆ (ಉಳಿಕೆ ಮೂಲ ವೃಂದದ 25 ಮತ್ತು ಹೈದ್ರಾಬಾದ್‌ ಕರ್ನಾಟಕ ವೃಂದದ 7) ಅರ್ಜಿ ಆಹ್ವಾನಿಸಲಾಗಿದೆ. ವೆಬ್‌ಸೈಟ್‌ http://www.karnatakabhavan.karnataka.gov.in ರಲ್ಲಿ ಮಾರ್ಚ್‌ 31ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ ಶುಲ್ಕ ಪಾವತಿಸಲು ಏಪ್ರಿಲ್‌ 7 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ ಹಾಗೂ ದೂರವಾಣಿ ಸಂಖ್ಯೆ 011-2103701-06 ಸಂಪರ್ಕಿಸುವುದು.

error: Content is protected !!