ಸುದ್ದಿ ಕಣಜ.ಕಾಂ
ಶಿವಮೊಗ್ಗ: ‘ಬಿಗ್ ಬಾಸ್ ಸೀಸನ್ 8’ಗೆ ವೈಲ್ಡ್ ಕಾರ್ಡ್ ಮೂಲಕ ಪ್ರಿಯಾಂಕಾ ತಿಮ್ಮೇಶ್ ಅವರು ಎಂಟ್ರಿ ಕೊಟ್ಟಿದ್ದಾರೆ.
READ | ಗರ್ಭಿಣಿಯೆಂದು ಭಾವಿಸಿದ್ದ ಮಹಿಳೆಯ ಹೊಟ್ಟೆಯಲ್ಲಿ ಸಿಕ್ಕಿದ್ದು 6 ಕೆ.ಜಿ. ಗಡ್ಡೆ, ಮುಂದೇನಾಯ್ತು?
ಬೆಳ್ಳಿ ಪರದೆಗೆ ಪ್ರಿಯಾಂಕಾ ಲಗ್ಗೆ | ‘ಪ್ರೀತಿಯಿಂದ’ ಸೀರಿಯಲ್ ಮೂಲಕ ಪ್ರಿಯಾಂಕಾ ಅವರ ಬಣ್ಣದ ಲೋಕದ ಪ್ರಯಾಣ ಶುರುವಾಗಿತು. ಇದಾದ ನಂತರ, 2015ರಲ್ಲಿ ‘ಗಣಪ’, 2016ರಲ್ಲಿ ‘ಅಕಿರಾ’, 2017ರಲ್ಲಿ ‘ಪಟಾಕಿ’, 2020ರಲ್ಲಿ ‘ಭೀಮಸೇನ ಮಹಾರಾಜ’ ಸೇರಿದಂತೆ 2018ರಲ್ಲಿ ಮಲಯಾಳಂ, ತಮಿಳುನಾಡು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.