ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಷಾರ್… ಮಾಸ್ಕ್ ಇಲ್ಲದೇ ಹೊರಬಂದರೆ, ದಂಡ ಬೀಳುವುದು ಗ್ಯಾರಂಟಿ! ಕಾರಣ, ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿದೆ.
ಯಾವ ತಾಲೂಕಿನಲ್ಲಿ ಎಷ್ಟು ಪ್ರಕರಣ | ಶಿವಮೊಗ್ಗದಲ್ಲಿ 411, ಶಿಕಾರಿಪುರ 265, ಭದ್ರಾವತಿ 58, ಸಾಗರ 123 ಹಾಗೂ ತೀರ್ಥಹಳ್ಳಿಯಲ್ಲಿ 309 ಪ್ರಕರಣಗಳನ್ನು ದಾಖಲಿಸಲಾಗಿದೆ.