ಕಾರಿನಲ್ಲಿ ಸಿಲಿಂಡರ್ ಸ್ಫೋಟ, ಮಾಲೀಕ ಜಸ್ಟ್ ಮಿಸ್

 

 

ಸುದ್ದಿ ಕಣಜ.ಕಾಂ
ಸಾಗರ: ಕಾರಿನ ಮಾಲೀಕ ತಮ್ಮ ಕುಟುಂಬದೊಂದಿಗೆ ಕೆಳಗಿಳಿದ ಕೆಲಹೊತ್ತಲೇ ಕಾರಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ.

READ | ಭದ್ರಾವತಿ, ಸಾಗರದಲ್ಲಿ ಶೀಘ್ರವೇ ಆಕ್ಸಿಜನ್ ಜನರೇಟರ್ ವ್ಯವಸ್ಥೆ, ಇಳಿಯಲಿದೆ ಮೆಗ್ಗಾನ್ ಮೇಲಿನ ಹೊರೆ

ನೆಹರೂ ನಗರದ ರಫೀಕ್ ಎಂಬಾತ ತನ್ನ ಕಾರನ್ನು ಮನೆಯ ಮುಂದೆ ನಿಲ್ಲಿಸಿದಾಗ ಘಟನೆ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಾರಿನ ಗಾಜು ಪುಡಿ ಪುಡಿಯಾಗಿವೆ. ಜತೆಗೆ, ಕಾರಿ ಭಾಗಗಳು ಛಿದ್ರಗೊಂಡಿವೆ.

error: Content is protected !!