ಮಧ್ಯಾಹ್ನ 3 ಗಂಟೆಯಾದರೂ ಶೇ.50 ದಾಟದ ಭದ್ರಾವತಿ ಓಟಿಂಗ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬೆಳಗ್ಗೆಯಿಂದಲೂ ಭದ್ರಾವತಿಯಲ್ಲಿ ಮತದಾನ ತೀವ್ರತೆ ಪಡೆದಿಲ್ಲ. ಮಧ್ಯಾಹ್ನ 3 ಗಂಟೆಯವರೆಗೆ ಭದ್ರಾವತಿಯಲ್ಲಿ ಕೇವಲ ಶೇ.47.01ರಷ್ಟು ಮತದಾನವಾಗಿದೆ. ತೀರ್ಥಹಳ್ಳಿಯಲ್ಲಿ ಶೇ.63.47ರಷ್ಟು ಜನ ಮತ ಚಲಾಯಿಸಿದ್ದಾರೆ.

READ | ಮಧ್ಯಾಹ್ನ 1 ಗಂಟೆಯವರೆಗೆ ಭದ್ರಾವತಿಯಲ್ಲಿ ಭಾರಿ ಕಡಿಮೆ, ತೀರ್ಥಹಳ್ಳಿಯಲ್ಲಿ ಉತ್ತಮ ಮತದಾನ

ಭದ್ರಾವತಿಯಲ್ಲಿ ಇದುವರೆಗೆ 57,808 ಹಾಗೂ
ತೀರ್ಥಹಳ್ಳಿಯಲ್ಲಿ 7,518 ಜನರು ಮತದಾನ ಮಾಡಿದ್ದಾರೆ.

error: Content is protected !!