ಶಿವಮೊಗ್ಗ ಜಿಲ್ಲೆಯಾದ್ಯಂತ ಧಾರಾಕಾರ‌ ಮಳೆ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಾದ್ಯಂತ ಗುರುವಾರ ಧಾರಾಕಾರ ಮಳೆಯಾಗಿದೆ. ಶಿವಮೊಗ್ಗ ನಗರ, ಸೊರಬ, ಸಾಗರ, ಭದ್ರಾವತಿಯ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ವರ್ಷಧಾರೆಯಾಗಿದೆ.

READ | ಕೊರೊನಾಗೆ ಭದ್ರಾವತಿ ವ್ಯಕ್ತಿ ಬಲಿ, ಶಿವಮೊಗ್ಗದಲ್ಲಿಂದು ದಾಖಲೆಯ ಕೊರೊನಾ ಪ್ರಕರಣ

ಮಧ್ಯಾಹ್ನದಿಂದಲೇ ಮಳೆಯ ಲಕ್ಷಣವಿತ್ತು. ಗುಡುಗು, ಬಿರುಗಾಳಿ ಮತ್ತು ಮೋಡ ಕವಿದುಕೊಂಡಿತ್ತು. ಈಗಲೂ ಅಲ್ಲಲ್ಲಿ ಮಳೆಯಾಗುತ್ತಿದೆ.

error: Content is protected !!