ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಹಲವೆಡೆ ಮೈಕ್ರೋ ಕಂಟೈನ್ಮೆಂಡ್ ಜೋನ್ ಗಳನ್ನು ರಚಿಸಲಾಗಿದ್ದು, ಸೋಂಕು ಹತೋಟಿಗೆ ನಿರಂತರ ಸ್ಯಾನಿಟೈಸ್ ಮಾಡಲಾಗುತ್ತಿದೆ.
READ | ದಾವಣಗೆರೆ, ಹಾವೇರಿ, ಶಿವಮೊಗ್ಗ ಮೂಲದ 12 ಮಂದಿ ಕೊರೊನಾಗೆ ಬಲಿ
ಎಲ್ಲೆಲ್ಲಿ ಮೈಕ್ರೋ ಕಂಟೈನ್ಮೆಂಟ್ ಜೋನ್ | ಕೆ.ಎಸ್.ಆರ್.ಟಿ.ಸಿ. ಲೇಔಟ್, ಕರಿಯಣ್ಣ ಬಿಲ್ಡಿಂಗ್ ಸಮೀಪ, ಎಲ್.ಐ.ಸಿ ಕ್ವಾರ್ಟರ್ಸ್ ಸಮೀಪ, ಮೆಡಿಕಲ್ ಕಾಲೇಜು ಹಾಸ್ಟೆಲ್, ವೆಟರ್ನರಿ ಕಾಲೇಜು ರಂಗನಾಥ ಸ್ವಾಮಿ ದೇವಸ್ಥಾನ ಸಮೀಪ, ಆರ್.ಎಂ.ಎಲ್. ನಗರದ ಒಂದು ಪ್ರದೇಶವನ್ನು ಗುರುತಿಸಲಾಗಿದೆ. ಇಲ್ಲಿ ನಿರಂತರ ಸ್ಯಾನಿಟೈಸ್ ಮಾಡುವ ಕೆಲಸ ನಡೆಯುತ್ತಿದೆ.
ಏನಿದು ಮೈಕ್ರೋ ಕಂಟೈನ್ಮೆಂಟ್ ಜೋನ್ | ಸೋಂಕಿತರು ಒಂದು ಮನೆ ಅಥವಾ ಅಕ್ಕ ಪಕ್ಕದ ಮನೆಯಲ್ಲಿ ಇದ್ದರೆ ಅಂತಹ ಪ್ರದೇಶದಲ್ಲಿ ಸೋಂಕು ಇನ್ನೊಬ್ಬರಿಗೆ ಹರಡುವುದನ್ನು ತಡೆಗಟ್ಟಲು ಮೈಕ್ರೋ ಕಂಟೈನ್ಮೆಂಟ್ ಜೋನ್ ಗಳನ್ನು ಗುರುತಿಸಲಾಗುತ್ತದೆ. ಈ ಹಿಂದೆ ಭದ್ರಾವತಿಯ ಗ್ರಾಮವೊಂದರಲ್ಲೂ ಇದೇ ರೀತಿಯ ಜೋನ್ ಮಾಡಲಾಗಿತ್ತು.