ಶಿವಮೊಗ್ಗದಲ್ಲಿ ಸಂಜೆಯಿಂದ ಭಾರಿ‌ ಮಳೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆಯಿಂದ ಮಳೆಯಾಗುತ್ತಿದೆ. ನಗರದಲ್ಲಿ ಗುಡುಗು, ಮಿಂಚು ಸಹಿತ ಉತ್ತಮ ವರ್ಷಧಾರೆ ಆಗುತ್ತಿದೆ.
ಮಲೆನಾಡಿನಲ್ಲಿ ಮಳೆ ಆಗುವುದಾಗಿ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿತ್ತು.‌ ಅದರಂತೆ, ಮಳೆ‌ ಸುರಿಯುತ್ತಿದೆ.

error: Content is protected !!