ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲೂಕಿನ ಹೊಳೆಹೊನ್ನೂರಿನ ಅರಹತೊಳಲು ಗ್ರಾಮದಲ್ಲಿ ಒಂದೇ ಕುಟುಂಬದ ಇಬ್ಬರನ್ನು ಕ್ರೂರಿ ಕೊರೊನಾ ಬಲಿ ಪಡೆದಿದೆ.
ಮೇ 14ರಂದು ದಿವ್ಯಾ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ತದನಂತರ ತಾಯಿ, ತಮ್ಮ ಮತ್ತು ತಂದೆಗೆ ಕೊರೊನಾ ಸೋಂಕು ತಗುಲಿತ್ತು. ಆದರೆ, ರೇಣುಕಪ್ಪ ಅವರಿಗೆ ಪಾಶ್ರ್ವವಾಯು ಆಗಿದ್ದು, ನಿಧನರಾಗಿದ್ದಾರೆ.