ನಿಮಗೆ ಕೈ ಮುಗಿದು ಪ್ರಾರ್ಥಿಸುವೆ ನನಗೆ ಆ ವಿಚಾರ ಮಾತ್ರ ಕೇಳ್ಬೇಡಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ‘ನನಗೆ ಸಮಲತಾ ಮತ್ತು ಕುಮಾರಸ್ವಾಮಿ ಅವರ ಬಗ್ಗೆ ಕೇಳ್ಬೇಡಿ. ನಿಮ್ಮ ಕೈ ಮುಗಿಯುತ್ತೇನೆ’ ಎಂದು ಉತ್ತರಿಸಿದರು.
ಸಂಸದೆ ಸಹೋದರಿ ಸುಮಲತಾ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಇಬ್ಬರ ಬಗ್ಗೆಯೂ ನನಗೆ ಅಪಾರ ಗೌರವ ಇದೆ. ವಾಗ್ವಾದ ನಿಲ್ಲಿಸಬೇಕು ಎಂದು ಮನವಿ ಮಾಡಿದರು.

error: Content is protected !!