ಕೂಲಿಗೆಂದು ಹೋದವ ಕುಮದ್ವತಿಯಲ್ಲಿ ಶವವಾಗಿ ಪತ್ತೆ

 

 

ಸುದ್ದಿ ಕಣಜ.ಕಾಂ
ಹೊಸನಗರ: ಕೂಲಿಗೆಂದು ಮನೆಯಿಂದ ಹೋದ ವ್ಯಕ್ತಿಯು ಕುಮದ್ವತಿಯಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ.

READ | ಮಾಜಿ‌ ಸಚಿವ ಕಾಗೋಡು ತಿಮ್ಮಪ್ಪ ಅವರಿಗೂ ಸಿಗದ ಕೋವಿಡ್ ಲಸಿಕೆ! ಮುಂದೇನಾಯ್ತು?

ಗಾಜಿನಗೋಡು ಗ್ರಾಮದ ಕೊಪ್ಪಲ್ಲ ಎಂಬುವವರೇ ಮೃತ ವ್ಯಕ್ತಿ. ಕೂಲಿಗೆಂದು ಹೋದಾಗ ಕಾಲು ಜಾರಿ ನದಿಗೆ ಬಿದ್ದಿರಬಹುದು ಎನ್ನಲಾಗಿದೆ. ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!