ಒಂದೇ‌ ದಿನ ಪತಿ, ಪತ್ನಿ ನೇಣು ಬಿಗಿದುಕೊಂಡು‌ ಆತ್ಮಹತ್ಯೆ

 

 

ಸುದ್ದಿ ಕಣಜ.ಕಾಂ | SHIVAMOGGA | CRIME

ಶಿವಮೊಗ್ಗ: ಮನೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಲ್ಕೋಳ ಸಮೀಪ ಗುರುವಾರ ಸಂಭವಿಸಿದೆ.

READ | ಪಬ್ಲಿಕ್ ಪ್ಲೇಸ್ ನಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ರೇಡ್, ಸಿಕ್ಕ ಗಾಂಜಾವೆಷ್ಟು ಗೊತ್ತಾ?

ರಾಮ್‌ದಾಸ್‌ (56), ಅನುಪಮಾ (50) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೆ ಖಚಿತ ಕಾರಣ ಗೊತ್ತಾಗಿಲ್ಲ. ಮೃತರ ಪುತ್ರನು ಎಂಬಿಬಿಎಸ್ ಓದುತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿನೋಬನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!