ಶಿವಮೊಗ್ಗದ ನಾಲ್ಕು ತಾಲೂಕುಗಳನ್ನು ಪ್ರವಾಹ ಪೀಡಿತವೆಂದು ಸರ್ಕಾರ ಘೋಷಣೆ, ಯಾವ್ಯಾವ ತಾಲೂಕು ಪಟ್ಟಿಯಲ್ಲಿವೆ?

 

 

ಸುದ್ದಿ ಕಣಜ.ಕಾಂ | DISTRICT | FLOOD
ಶಿವಮೊಗ್ಗ: ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಪ್ರವಾಹ ಪೀಡಿತ ಎಂದಹ ರಾಜ್ಯ ಸರ್ಕಾರ ಘೋಷಣೆ ‌ಮಾಡಿ‌ ಆದೇಶ ಹೊರಡಿಸಿದೆ.
ಸಾಗರ, ಶಿಕಾರಿಪುರ, ಸೊರಬ‌ ಮತ್ತು ಶಿವಮೊಗ್ಗ ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ.
ಜುಲೈ ತಿಂಗಳಲ್ಲಿ‌ ಸುರಿದ ಧಾರಾಕಾರ ಮಳೆಗೆ ಈ ನಾಲ್ಕು ತಾಲೂಕುಗಳಲ್ಲಿ‌ ಭಾರಿ ನೆರೆ ಉಂಟಾಗಿ ಬೆಳೆ ಹಾನಿಯಾಗಿದೆ. ರಾಜ್ಯ ನೀಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಆಧರಿಸಿ ಪ್ರವಾಹ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ.

READ | ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ‌ಕೋಟೆ ಠಾಣೆಯಲ್ಲಿ ದೂರು, ಕಾರಣವೇನು ಗೊತ್ತಾ?

error: Content is protected !!