ಭದ್ರಾವತಿ ಯುವತಿ ಮನೆಯಿಂದಲೇ ನಾಪತ್ತೆ!

 

 

ಸುದ್ದಿ ಕಣಜ.ಕಾಂ | TALUK | CRIME
ಭದ್ರಾವತಿ: ನ್ಯೂ ಕಾಲೊನಿಯ ಬೆಣ್ಣೆ ಸರ್ಕಲ್‌ ನಿವಾಸಿಯೊಬ್ಬಳು ಮನೆಯಿಂದಲೇ ನಾಪತ್ತೆಯಾಗಿರುವ ಘಟನೆ ಜುಲೈ 7ರಂದು ನಡೆದಿದೆ.
ರಮಾ(19) ಎಂಬಾಕೆಯೇ ರಾತ್ರಿ ವೇಳೆ ನಾಪತ್ತೆಯಾಗಿದ್ದಾಳೆ. ಯುವತಿಯು 4.6 ಅಡಿ ಎತ್ತರ ಇದ್ದು ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿರುದ್ದಾಳೆ.
ಕಾಣೆಯಾದ ವೇಳೆ ಪಿಂಕ್ ಕಲರ್ ಟಾಪ್, ಕ್ರೀಂ ಕಲರ್ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ ಮತ್ತು ತೆಲಗು ಭಾಷೆ ಮಾತನಾಡಲು‌ ಬಲ್ಲವಳಾಗಿರುತ್ತಾಳೆ. ಸುಳಿವು ಸಿಕ್ಕಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಭದ್ರಾವತಿ, ದೂರವಾಣಿ ಸಂಖ್ಯೆ 08282-274313, 266549, 266252 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಲಾಗಿದೆ.

error: Content is protected !!