ಅಂತೂ ಶುರುವಾಯ್ತು ಬಸ್ ಸೇವೆ, ವಿದ್ಯಾರ್ಥಿಗಳ ಪಾಲಿಗೆ ವರದಾನ

 

 

ಸುದ್ದಿ ಕಣಜ.ಕಾಂ | TALUK | SK FOLLOW UP
ಶಿವಮೊಗ್ಗ: ಸಾಗರ ತಾಲೂಕಿನ ಹಿರೇಬಿಲಗುಂಜಿ ಹಾಗೂ ತ್ಯಾಗರ್ತಿ ವ್ಯಾಪ್ತಿಗೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿದ್ದಕ್ಕೆ ವಿದ್ಯಾರ್ಥಿ ಒಕ್ಕೂಟದಿಂದ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರಿಗೆ ಅಭಿನಂದಿಸಲಾಯಿತು.
ಶಾಲೆ, ಕಾಲೇಜುಗಳು‌ ಆರಂಭಗೊಂಡಿದ್ದು, ಬಸ್ ಸೇವೆ ಮಾತ್ರ ಲಭ್ಯವಾಗಿರಲಿಲ್ಲ.‌ ಈ ಬಗ್ಗೆ ಡಿಸಿ ಅವರಿಗೆ ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಎಂ.ಚಿನ್ಮಯ್, ಪ್ರಸನ್ನ, ಕಿರಣ್, ಕೊಡೇಶ್, ಗಿರೀಶ್, ಕೃಷ್ಣ ಉಪಸ್ಥಿತರಿದ್ದರು.

READ | ಬಸ್ ಸಂಚಾರ ಆರಂಭಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ನಡೀತು ಬೃಹತ್ ಪ್ರತಿಭಟನೆ

error: Content is protected !!