JOBS | ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್‌ ಸ್ಕೂಲಿಂಗ್ ನಲ್ಲಿ ಭರ್ಜರಿ ಉದ್ಯೋಗ ಅವಕಾಶ, ಪೂರ್ಣ ಮಾಹಿತಿಗಾಗಿ ಕ್ಲಿಕ್ಕಿಸಿ

 

 

ಸುದ್ದಿ‌ ಕಣಜ.ಕಾಂ | KARNATAKA | JOB JUNCTIO
ಬೆಂಗಳೂರು: ಪದವಿ‌, ಸ್ನಾತಕ ಪದವಿ ಇಲ್ಲವೇ ಬಿಇ ಶೈಕ್ಷಣಿಕ ವಿದ್ಯಾರ್ಹತೆಯೊಂದಿಗೆ ವರ್ಕ್ ಎಕ್ಸ್ ಪೀರಿಯನ್ಸ್ ಇರುವವರಿಗಾಗಿ ಸುವರ್ಣ ಅವಕಾಶವಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್‌ ಸ್ಕೂಲಿಂಗ್ (ಎನ್‌ಐಒಎಸ್)ನಲ್ಲಿ ಹಲವು ಹುದ್ದೆಗಳ ಭರ್ತಿಗೆ ಅವಕಾಶ ನೀಡಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶವಿದೆ ಎಂದು ತಿಳಿಸಲಾಗಿದೆ.

READ | ಜಲ ಸಂಪನ್ಮೂಲ‌ ಇಲಾಖೆಯಲ್ಲಿ 5 ಸಾವಿರಕ್ಕೂ‌ ಅಧಿಕ ನೇಮಕಾತಿ, ಯಾವ್ಯಾವ ಹುದ್ದೆಗಳ ಭರ್ತಿ?

ಮಾಹಿತಿಗೆ https://recruitment.nios.ac.in ಗೆ ಭೇಟಿ ನೀಡುವಂತೆ ತಿಳಿಸಲಾಗಿದೆ. ಅರ್ಹರು ಅಕ್ಟೋಬರ್ 10ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಯಾವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ?
ಡೈರೆಕ್ಟರ್ 1
ಜಾಯಿಂಟ್ ಡೈರೆಕ್ಟರ್ 1
ಡೆಪ್ಯೂಟಿ ಡೈರೆಕ್ಟರ್ 1
ಅಸಿಸ್ಟಂಟ್ ಡೈರೆಕ್ಟರ್ 2
ಅಕೌಂಟ್ಸ್‌ ಆಫೀಸರ್ 1
ಅಕಾಡೆಮಿಕ್ ಆಫೀಸರ್ 17
ರಿಸರ್ಚ್ & ಮೌಲ್ಯಮಾಪನ ಆಫೀಸರ್ 1
ಸೆಕ್ಷನ್ ಆಫಿಸರ್ 7
ಅಸಿಸ್ಟಂಟ್ ಇಂಜಿನಿಯರ್ 1
ಆಫೀಸರ್ 1
ಅಸಿಸ್ಟಂಟ್ ಆಡಿಟ್ ಆಫೀಸರ್ 1
ಇಡಿಪಿ ಸೂಪರ್‌ ವೈಸರ್ 37
ಜೂನಿಯರ್ ಎಂಜಿನಿಯರ್ 1
ಅಸಿಸ್ಟಂಟ್ 4
ಸ್ಟೆನೋಗ್ರಾಫರ್ 3
ಜೂನಿಯರ್ ಅಸಿಸ್ಟಂಟ್ 36
ಒಟ್ಟು ಹುದ್ದೆಗಳ ಸಂಖ್ಯೆ 115

https://www.suddikanaja.com/2021/09/20/jobs-in-shivamogga-for-sslc-and-commerce-passed-candidates/

error: Content is protected !!