TODAY GOLD SILVER RATE | ಆಭರಣ ಪ್ರಿಯರಿಗೆ ಶುಭ ಸುದ್ದಿ, ಚಿನ್ನ, ಬೆಳ್ಳಿ ಬೆಲೆ ಮತ್ತಷ್ಟು ಇಳಿಕೆ

 

 

ಸುದ್ದಿ ಕಣಜ.ಕಾಂ | KARNTAKA | COMMERCE NEWS
ಬೆಂಗಳೂರು: ಚಿನ್ನ ಮತ್ತು ಬೆಳ್ಳಿಯ ಬೆಲೆ ನಿರಂತರ ಇಳಿಕೆಯಾಗುತ್ತಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಗುರುವಾರ ಆಭರಣ ಮತ್ತು ಶುದ್ಧ ಚಿನ್ನದ ಬೆಲೆ ಇಳಿಕೆಯಾಗಿದೆ.

ಪ್ರತಿ 10 ಗ್ರಾಂಗೆ ಆಭರಣ (22 ಕ್ಯಾರಟ್) ಚಿನ್ನ ₹43,050 ಹಾಗೂ ಅಪರಂಜಿ (24 ಕ್ಯಾರಟ್) ₹46,960 ದಾಖಲಾಗಿದೆ. ಬೆಳ್ಳಿ ಪ್ರತಿ ಕೆಜಿಗೆ ₹58,600 ಬೆಲೆ ನಿಗದಿಯಾಗಿದೆ.

ಕೆಜಿ ಬೆಳ್ಳಿ ಬೆಲೆಯು ನಿನ್ನೆಗಿಂತ (ಸೆ.29) ಇಂದು ?1,850 ಇಳಿಕೆಯಾಗಿದ್ದು, ಚಿನ್ನ 22 ಕ್ಯಾರಟ್ ಗೆ ₹150 ಹಾಗೂ 24 ಕ್ಯಾಟರ್ ಗೆ ₹170 ಇಳಿಕೆ ಕಂಡಿದೆ.

ಚಿನ್ನ, ಬೆಳ್ಳಿಯ ಇಂದಿನ ಬೆಲೆ (ರೂಪಾಯಿಗಳಲ್ಲಿ)
ಪರಿಮಾಣ ಸೆಪ್ಟೆಂಬರ್ 29 ಸೆಪ್ಟೆಂಬರ್ 30
22 ಕ್ಯಾರಟ್ 43,050 43,200
24 ಕ್ಯಾರಟ್ 46,960 47,130
1 ಕೆಜಿ ಬೆಳ್ಳಿ 58,600 60,450

error: Content is protected !!