100ರಲ್ಲಿ ಇಬ್ಬರಿಗೆ ಕೋವಿಡ್, ಮಹಾಮಾರಿಯ ಅಬ್ಬರ ಇಳಿಕೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಆಗಸ್ಟ್’ನಲ್ಲಿ ಏರುಗತಿಯಲ್ಲಿದ್ದ ಕೊರೊನಾ ಶಿವಮೊಗ್ಗ ಜಿಲ್ಲೆಯಲ್ಲಿ ಶೇ.21ರಷ್ಟಿತ್ತು. ಸೆಪ್ಟೆಂಬರ್’ನಲ್ಲಿ ಶೇ.19ಕ್ಕೆ ಇಳಿಕೆ ಕಂಡಿತು. ಕ್ರಮೇಣ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ನವೆಂಬರ್’ನಲ್ಲಿ ಸೋಂಕಿನ ಪ್ರಮಾಣ ಶೇ.2ಕ್ಕೆ (ಅಂದರೆ 100ಕ್ಕೆ ಇಬ್ಬರು) ತಲುಪಿದೆ. […]

ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಲೂ ನಾವೇ ಗೆಲ್ಲೋದು: ಕೆಎಸ್‌ಇ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ […]

ಕಾಂಗ್ರೆಸ್, ಜೆಡಿಎಸ್ ಇನ್ನು ಮುಂದಾದರೂ ನೆಗೆಟಿವ್ ಪಾಲಿಟಿಕ್ಸ್ ಕೈಬಿಡಲಿ: ಸವದಿ

ಸುದ್ದಿ ಕಣಜ.ಕಾಂ ಬೆಂಗಳೂರು: ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನ ಸಭೆ ಉಪ ಚುನಾವಣೆಗಳಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ ಮತ್ತೊಮ್ಮೆ ಅಗ್ನಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ದಾಖಲೆ ನಿರ್ಮಿಸಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ […]

ಶಿವಮೊಗ್ಗದಲ್ಲಿ ಶಾಲೆ ಆರಂಭವಾಗುತ್ತಾ? ಡಿಡಿಪಿಐ ಏನಂದ್ರು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಶಾಲೆಗಳ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿರಲಿಲ್ಲ. ಆದರೀಗ, ಸೋಂಕು ಇಳಿಮುಖವಾಗಿದ್ದು, ಬರುವ ಡಿಸೆಂಬರ್‌’ನಿಂದ ಶಾಲೆ ಪುನಾರಂಭವಾಗುವ ಸಾಧ್ಯತೆ ಇದೆ. ಈ‌ ಬಗ್ಗೆ […]

ಎರಡು ಸಂಖ್ಯಾಬಲವಿದ್ದರೂ ಶಿರಾಳಕೊಪ್ಪ ಪಪಂ ಬಿಜೆಪಿ ತೆಕ್ಕೆಗೆ

ಸುದ್ದಿ‌ ಕಣಜ.ಕಾಂ ಶಿರಾಳಕೊಪ್ಪ: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯಲ್ಲಿ ಕೇವಲ ಎರಡು ಸಂಖ್ಯಾಬಲವಿದ್ದರೂ ಬಿಜೆಪಿ ಅಧಿಕಾರದ ಚಿಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಮಂಗಳವಾರ ಉಮೇದುವಾರಿಕೆ ಸಲ್ಲಿಸಲು ಅವಕಾಶವಿತ್ತು. ಆದರೆ, ವಿಪಕ್ಷದಿಂದ ಯಾರೂ ಹಾಜರಾಗದೇ ಹಾಗೂ […]

ವಿರೋಧ, ಅವಿರೋಧ ನಡುವೆ ಚುನಾವಣೆ ಮುಂದೂಡಿಕೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಇತಿಹಾಸದಲ್ಲೇ ಇದುವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ಪ್ರತಿ ಸಲ ಅವಿರೋಧವಾಗಿಯೇ ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಈ ಸಲ ಚುನಾವಣೆ ಭಾರಿ […]

ನೆದರ್’ಲ್ಯಾಂಡ್ ನಿಂದ ಬಂದ‌ ಪಾರ್ಸೆಲ್’ನಲ್ಲಿ ಅಂಥದ್ದೇನಿತ್ತು?

ಸುದ್ದಿ ಕಣಜ.ಕಾಂ ಬೆಂಗಳೂರು: ನೆದರ್ ಲ್ಯಾಂಡ್ ನಿಂದ ಸ್ನೇಹಿತನ ಅತ್ತೆ ಕೆಲಸ‌ ಮಾಡುತ್ತಿದ್ದ ಆಸ್ಪತ್ರೆಗೆ ಡ್ರಗ್ಸ್ ತರಿಸಿಕೊಂಡು ವ್ಯವಹಾರ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ‌ ಪೊಲೀಸರು ಬಂಧಿಸಿದ್ದಾರೆ. ಕೋಯಮತ್ತೂರು ಮೂಲದ ಅರುಣ್ ಕುಮಾರ್(27) ಎಂಬಾತನನ್ನೇ ಪೊಲೀಸರು […]

ಟ್ವೀಟ್ ಮೂಲಕ‌ ಟ್ರಾಫಿಕ್ ಪೊಲೀಸರ ಕಿವಿ ಹಿಂಡಿದ ಡಿ.ರೂಪಾ

ಸುದ್ದಿ ಕಣಜ.ಕಾಂ ಬೆಂಗಳೂರು: ತಮ್ಮ ದಕ್ಷತೆ, ಕರ್ತವ್ಯ ಪ್ರಜ್ಞೆಯಿಂದ ಸದಾ ಸುದ್ದಿಯಲ್ಲೇ‌ ಇರುವ ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ಅವರು ಈಗ ಟ್ವೀಟ್ ಮಾಡಿ ಬೆಂಗಳೂರು ಸಂಚಾರ ಪೊಲೀಸರ ಕಿವಿ ಹಿಂಡಿದ್ದಾರೆ. ಸೋಮವಾರ ತಮ್ಮ […]

ಸಮಿತಿ ಕೈಬಿಡಲು ಸರ್ಕಾರಕ್ಕೆ 15 ದಿನಗಳ ಡೆಡ್ ಲೈನ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಜಿಲ್ಲಾಡಳಿತದಿಂದ ನೇಮಿಸಲಾಗಿರುವ ಮೇಲುಸ್ತುವಾರಿ ಸಮಿತಿಯನ್ನು 15 ದಿನಗಳಲ್ಲಿ ರದ್ದುಗೊಳಿಸಬೇಕು ಎಂದು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು. ನಗರದ ಆರ್ಯ ಈಡಿಗರ ಸಂಘದಿAದ ಸಮುದಾಯ ಭವನದಲ್ಲಿ […]

ಕೋವಿಡ್ ನಿಂದ ಗುಣಮುಖರಾದವರೇ ಹೆಚ್ಚು

ಶಿವಮೊಗ್ಗ: ದಿನೇ ದಿನೆ ಕೋವಿಡ್ ಪ್ರಭಾವ ಕಡಿಮೆ ಆಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸೋಮವಾರ 29 ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದು, 43 ಜನ ಗುಣಮುಖರಾಗಿದ್ದಾರೆ. ಹೊಸದಾಗಿ ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೆ 347 ಜನ […]

error: Content is protected !!