ಭದ್ರಾ ಜಲಾಶಯ ಭರ್ತಿಗೆ 8 ಅಡಿಯಷ್ಟೇ ಬಾಕಿ, ನೀರು ಬಿಡುಗಡೆ ಎಚ್ಚರಿಕೆ

ಸುದ್ದಿ ಕಣಜ.ಕಾಂ | DISTRICT | BHADRA DAM ಶಿವಮೊಗ್ಗ: ಸತತ ಮಳೆಯಿಂದಾಗಿ ಭದ್ರಾ ಜಲಾಶಯ(Bhadra dam)ದ ಒಳಹರಿವಿನ (Inflow) ಪ್ರಮಾಣ ಹೆಚ್ಚಾಗುತ್ತಿದ್ದು ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ನದಿಗೆ ಬಿಡುವ […]

ಸಿದ್ಧರಾಮೋತ್ಸವದಲ್ಲಿ ಶಿವಮೊಗ್ಗದಿಂದ 30 ಸಾವಿರ ಜನ ಭಾಗಿ

ಸುದ್ದಿ ಕಣಜ.ಕಾಂ | DISTRICT | POLITICAL NEWS ಶಿವಮೊಗ್ಗ: ದಾವಣಗೆರೆಯಲ್ಲಿ ಆಗಸ್ಟ್ 3ರಂದು ನಡೆಯಲಿರುವ ಸಿದ್ಧರಾಮೋತ್ಸವ(Siddaramotsava)ಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಸುಮಾರು 30,000 ಜನ ತೆರಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ […]

ಕಡಿದಾಳ್ ಮಂಜಪ್ಪ ಸಮಾಧಿಯಿಂದ ಪಾದಯಾತ್ರೆ, ಕಾರಣವೇನು?

ಸುದ್ದಿ ಕಣಜ.ಕಾಂ | DISTRICT | POLITICAL NEWS ಶಿವಮೊಗ್ಗ: ತೀರ್ಥಹಳ್ಳಿ (Thirthahalli) ತಾಲ್ಲೂಕಿನ ಮಾಜಿ ಮುಖ್ಯಮಂತ್ರಿ ದಿ.ಕಡಿದಾಳ್‌ ಮಂಜಪ್ಪ (Kadidal Manjappa) ಅವರ ಸಮಾಧಿಯಿಂದ ತೀರ್ಥಹಳ್ಳಿ ತಾಲೂಕಿನವರೆಗೆ ಜುಲೈ 28ರಂದು ಪಾದಯಾತ್ರೆ (Padayatre) […]

ವಸತಿ ಪ್ರದೇಶದಲ್ಲೇ ಗಾಂಜಾ ಘಮಲು, ಪೊಲೀಸರಿಗೆ ಮಾಹಿತಿ ನೀಡಿದ ಬೇಳೂರು

ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ಬೆಂಗಳೂರಿನ ಆರ್.ಟಿ.ನಗರದ ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಅವರ ಮನೆಯ ಹಿಂಭಾಗದಲ್ಲಿ ಗಾಂಜಾ ಬೆಳೆಸಿದ್ದ ಗಾಂಜಾವನ್ನು ಬಗ್ಗೆ ಅಧಿಕಾರಿಗಳಿಗೆ ಮಾಹಿತಿ […]

ಬಜರಂಗ ದಳ ಕಾರ್ಯಕರ್ತನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ನಾಲ್ವರು ಅರೆಸ್ಟ್

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ರಾಜೀವಗಾಂಧಿ ಬಡಾವಣೆಯಲ್ಲಿ ಬಜರಂಗ ದಳದ ಕಾರ್ಯಕರ್ತ ಕಾಂತರಾಜು(27) ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. […]

TODAY ARECANUT RATE | 12/07/2022ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ?

ಸುದ್ದಿ ಕಣಜ | KARNATAKA | ARECANUT RATE ಶಿವಮೊಗ್ಗ : ಇಂದಿನ ಅಡಿಕೆ ಧಾರಣೆ. READ | TODAY ARECANUT RATE | 11/07/2022ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ […]

ಶಿವಮೊಗ್ಗದಲ್ಲಿ‌ ಜು.15ರಂದು ನಡೆಯಲಿದೆ ಉದ್ಯೋಗ ಮೇಳ‌, ಯಾರೆಲ್ಲ‌ ಭಾಗವಹಿಸಬಹುದು?

ಸುದ್ದಿ ಕಣಜ.ಕಾಂ | DISTRICT | JOB FAIR ಶಿವಮೊಗ್ಗ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವು ವಿಶ್ವ ಯುವಕೌಶಲ ದಿನಾಚರಣೆ ಅಂಗವಾಗಿ ಜುಲೈ 15ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ […]

24 ಗಂಟೆಗಳಲ್ಲಿ 245.40 ಎಂಎಂ ಮಳೆ, ಜಲಾಶಯ, ತಾಲೂಕುವಾರು ವರ್ಷಧಾರೆ ಮಾಹಿತಿ ಇಲ್ಲಿದೆ

ಸುದ್ದಿ ಕಣಜ.ಕಾಂ | DISTRICT | RAIN FALL ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 245.40 ಎಂಎಂ ಮಳೆಯಾಗಿದ್ದು, ಸರಾಸರಿ 35.06 ಎಂಎಂ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ […]

ತಡರಾತ್ರಿ ಅನ್ಯಕೋಮಿನವರಿಂದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ರಾಜೀವಗಾಂಧಿ ಬಡಾವಣೆಯಲ್ಲಿ ಸೋಮವಾರ ತಡರಾತ್ರಿ ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಅನ್ಯಕೋಮಿನವರು ಹಲ್ಲೆ ಮಾಡಿರುವ ಘಟನೆ ನಡೆದಿದೆ. ರಾಜೀವಗಾಂಧಿ ಬಡಾವಣೆ ಕಾಂತರಾಜ್(26) ಎಂಬಾತನ ಮೇಲೆ […]

ಭದ್ರಾವತಿಯಲ್ಲಿ ಜ್ಯುವೆಲರ್ಸ್‍ನಲ್ಲಿ ಕಳ್ಳತನ, ಇಬ್ಬರನ್ನು ವಶಕ್ಕೆ ಪಡೆದ ಪೊಲೀಸ್

ಸುದ್ದಿ ಕಣಜ.ಕಾಂ | TALUK | CRIME NEWS ಭದ್ರಾವತಿ: ಚನ್ನಗಿರಿ ರಸ್ತೆಯ ಎಸ್.ಎಸ್.ಜ್ಯುವೆಲರ್ಸ್ ಮಳಿಗೆಯಲ್ಲಿ ಕಳ್ಳತನ ಮಾಡಿದ್ದ ನೇಪಾಳ ಮೂಲದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭಾನುವಾರ ರಾತ್ರಿ ಅನುಮಾನಾಸ್ಪದವಾಗಿ […]

error: Content is protected !!