3 ತಿಂಗಳ ಬಳಿಕ ಗಾಂಧಿ ಬಜಾರ್ ನಲ್ಲಿ ಕಿಕ್ಕಿರಿದ ಜನ, ಅಮೀರ್ ಅಹ್ಮದ್ ಸರ್ಕಲ್ ಅನ್‍ಲಾಕ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮೂರು ತಿಂಗಳ ನಂತರ ಗಾಂಧಿ ಬಜಾರ್ ನಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಕಿಕ್ಕಿರಿದು ತುಂಬಿದ್ದಾರೆ. ಅನ್‍ಲಾಕ್ 1 ಹೇಗಿದೆ ಮೊದಲ ದಿನ, ಅಂಗಡಿಗಳು ತೆರೆದಿವೆಯೇ? […]

ಕೆ.ಎಸ್.ಆರ್.ಟಿ.ಸಿ ಬಸ್ ಸೇವೆ ಆರಂಭ, ಹೇಗಿದೆ ಮೊದಲ ದಿನ? ಯಾವ ಮಾರ್ಗಗಳಲ್ಲಿ ಬಸ್ ಸಂಚಾರ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸೋಮವಾರ ಬೆಳಗ್ಗೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಆರಂಭಗೊಂಡಿದೆ. ಮೂರ್ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಪುನರ್ ಆರಂಭಗೊಂಡಿದ್ದು, ಸರ್ಕಾರಿ ನೌಕರರು, ವಿವಿಧೆಡೆ ಹೋಗಬೇಕಾದವರು ಇಂದು ಬಸ್ ಗಳ ಪ್ರಯೋಜನ ಪಡೆದರು. […]

ಜೀವಾವಧಿಗೆ ಜಿಂಕೆ ದತ್ತು ಪಡೆದ ಆವೊಪಾ ಸಂಸ್ಥೆ, ಇದು ಮೃಗಾಲಯದ ಇತಿಹಾಸದಲ್ಲೇ ಮೊದಲು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಆರ್ಯವೈಶ್ಯ ಸಮಾಜದ ವಾಸವಿ ಗುರುಪೀಠದ ಎರಡನೇ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸರಸ್ವತಿ ಗುರುಗಳು ಪೀಠಾರೋಹಣ ಮಾಡುತ್ತಿರುವ ಸಂದರ್ಭದ ನೆನಪಿಗಾಗಿ ನಗರದ ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿ ನಿರತರ ಸಂಘ (ಆವೊಪಾ)ವು […]

ನಾಳೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭ, ಯಾವ ರೂಟ್ ಗೆ ಬಸ್ ಲಭ್ಯ? ಏನೇನು ನಿಯಮ ಕಡ್ಡಾಯ?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಕಳೆದ ಮೂರ್ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಜೂನ್ 21ರಿಂದ ಪುನರ್ ಆರಂಭವಾಗಲಿವೆ. https://www.suddikanaja.com/2021/04/08/special-train-from-bangalore-to-shivamogga-due-to-ksrtc-protest/ ಮೊದಲ ದಿನ 150 ಬಸ್ ಸಂಚರಿಸಲಿವೆ. ಶಿವಮೊಗ್ಗದಿಂದ ದಾವಣಗೆರೆ, ಹಾವೇರಿ, ಬೆಂಗಳೂರು, ಚಿಕ್ಕಮಗಳೂರು […]

ಕೊರೊನಾ ಸೋಂಕು ಇಳಿಯುತ್ತಿದ್ದರೂ ಸಾವು ನಿಲ್ಲುತ್ತಿಲ್ಲ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೆ ಇಳಿಕೆಯಾಗುತ್ತಿದೆ. ಆದರೆ, ಸಾವಿನ ಪ್ರಮಾಣ ಮಾತ್ರ ನಿಂತಿಲ್ಲ. ಭಾನುವಾರ ಸಹ 4 ಜನ ಕೋವಿಡ್ ನಿಂದ ಮೃತಪಟ್ಟಿದ್ದಾರೆ. https://www.suddikanaja.com/2021/06/18/increase-in-sample-collection-decline-in-positivity-rate-in-shivamogga/ ಇಲ್ಲಿಯವರೆಗೆ ಕೊರೊನಾ […]

ಭದ್ರಾವತಿಯಲ್ಲಿ ಚಿನ್ನದ ಸರ ದೋಚಿದ್ದ ಮೂವರು ಆರೋಪಿಗಳು ಅರೆಸ್ಟ್, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಜಪ್ತಿ

ಸುದ್ದಿ ಕಣಜ.ಕಾಂ ಭದ್ರಾವತಿ: ಪೋಸ್ಟ್ ಆಫೀಸ್ ಗೆ ಹೋಗುವ ರಸ್ತೆಯಲ್ಲಿ ವೃದ್ಧೆಯೊಬ್ಬರ ಚಿನ್ನದ ಸರ ದೋಚಿದ್ದ ಆರೋಪಿಗಳನ್ನು ಒಂದೇ ದಿನದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. https://www.suddikanaja.com/2021/01/06/three-pdo-suspend-in-bhadravathi/ ಭದ್ರಾವತಿಯ ಎರೆಹಳ್ಳಿ ನಿವಾಸಿ ಎಸ್.ಪವನ್(19), ಸಂಜಯ ಕಾಲೋನಿ […]

ಹಿಂದೂ ಸಂಘಟನೆಗಳಿಂದ ‘ಬ್ಯಾನ್ ಫೇಸ್ಬುಕ್’ ಅಭಿಯಾನ, ಕಾರಣವೇನು ಗೊತ್ತಾ?

ಸುದ್ದಿ ಕಣಜ.ಕಾಂ ಬೆಂಗಳೂರು: ಹಿಂದೂ ಜಾಗೃತಿ ಸಮಿತಿ(ಎಚ್.ಜೆ.ಎಸ್)ಯ ಫೇಸ್ಬುಕ್ ಪೇಜ್‍ಗಳನ್ನು ನಿಷೇಧಿಸಿದ್ದಾರೆಂಬ ಕಾರಣಕ್ಕೆ ರಾಷ್ಟ್ರದಾದ್ಯಂತ ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೊಂದು ಶುರುವಾಗಿದೆ. ಅದಕ್ಕೆ ಹಲವರು ದನಿಗೂಡಿಸಿದ್ದಾರೆ. READ | ಲೋಕಸಭೆ ಸಚಿವಾಲಯದಿಂದ ಕನ್ನಡ ಕಡೆಗಣನೆ, […]

ಶಿವಮೊಗ್ಗ, ಭದ್ರಾವತಿಗೆ ಪ್ರತ್ಯೇಕ ಲಾಕ್‍ಡೌನ್ ರೂಲ್ಸ್, ಕೆಲವು ವ್ಯಾಪಾರಕ್ಕೆ ರಿಲ್ಯಾಕ್ಸ್, ಯಾವುದಕ್ಕೆಷ್ಟು ಸಮಯ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯ ಇನ್ನುಳಿದ ತಾಲೂಕುಗಳಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಹೀಗಾಗಿ, ಅವುಗಳ ಹೊರತಾಗಿ ಶಿವಮೊಗ್ಗ ಮತ್ತು ಭದ್ರಾವತಿಗೆ ಮಾತ್ರ ಅನ್ವಯವಾಗುವಂತೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ […]

ಮಲೆನಾಡಿನಲ್ಲಿ ವರುಣನ ಆರ್ಭಟ, ಧರೆಗುರುಳಿದ ಮರ, ಹಲವು ಗ್ರಾಮಗಳಲ್ಲಿ ಪವರ್ ಕಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯ ಸಾಗರ, ಹೊಸನಗರದಲ್ಲಿ ವರುಣನ ಆರ್ಭಟ ಜೋರಾಗಿದೆ. ಶನಿವಾರ ಸುರಿದ ಧಾರಾಕಾ ಮಳೆಗೆ ಸಾಗರ ತಾಲೂಕಿನ ಹಲವೆಡೆ ಮರಗಳು ಧರೆಗುರುಳಿವೆ. READ | ಲೋಕಸಭೆ ಸಚಿವಾಲಯದಿಂದ ಕನ್ನಡ ಕಡೆಗಣನೆ, ಮಾತೃಭಾಷೆಯ […]

ಲೋಕಸಭೆ ಸಚಿವಾಲಯದಿಂದ ಕನ್ನಡ ಕಡೆಗಣನೆ, ಮಾತೃಭಾಷೆಯ ಅಸ್ಮಿತೆಗೆ ಮತ್ತೆ ಧಕ್ಕೆ, ಕರ್ನಾಟಕ ಸಂಸದರ ವಿರುದ್ಧ ಕನ್ನಡಿಗರು ಗರಂ

ಸುದ್ದಿ ಕಣಜ.ಕಾಂ ಬೆಂಗಳೂರು: `ವಿಶ್ವ ಲಿಪಿಗಳ ರಾಣಿ’ ಕನ್ನಡಕ್ಕೆ ಮತ್ತೆ ಕಡೆಗಣಿಸಲಾಗಿದೆ. ಆದರೆ, ಈ ಬಗ್ಗೆ ಲೋಕಸಭೆ ಕ್ಷೇತ್ರಗಳಿಂದ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಸಂಸದರು ಮಾತ್ರ ಸುಮ್ಮನಿದ್ದಾರೆ. ಇದು ಕನ್ನಡಿಗರನ್ನು ಇನ್ನಷ್ಟು ಕೆರಳುವಂತೆ ಮಾಡಿದೆ. […]

error: Content is protected !!