ಕೊರೊನಾ ಅಟ್ಟಹಾಸ | ಒಂದೇ ದಿನ ತಾಯಿ, ಮಗ ಸಾವು, ಮನೆಯಲ್ಲಿ ಸೂತಕದ ಛಾಯೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಸೋಮವಾರ ಇಲ್ಲಿನ ಬಸವನಗುಡಿ ಬಡಾವಣೆಯಲ್ಲಿ ತಾಯಿ ಮತ್ತು ಮಗ ಇಬ್ಬರು ಮೃತಪಟ್ಟಿದ್ದಾರೆ. READ | ಕುಡಿಯುವ ನೀರಿನ ದೋಷದಿಂದಲೂ ಹರಡಲಿದೆ ಬ್ಲ್ಯಾಕ್ ಫಂಗಸ್ ಕಳೆದ […]

ಕುಡಿಯುವ ನೀರಿನ ದೋಷದಿಂದಲೂ ಹರಡಲಿದೆ ಬ್ಲ್ಯಾಕ್ ಫಂಗಸ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕುಡಿಯುವ ನೀರಿನಲ್ಲಿನ ದೋಷಗಳಿಂದಾಗಿ ಫಂಗಸ್ ಹರಡಿರುವ ಸಂಭವವಿದೆ ಎಂದು ತಜ್ಞರು ವರದಿ ನೀಡಿರುವ ಹಿನ್ನೆಲೆಯಲ್ಲಿ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸೂಚಿಸಿದರು. […]

ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕುಟುಂಬದವರ ಆರೋಪವೇನು?

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗಿರಿ ಗ್ರಾಮದ ಮನೆಯೊಂದರಲ್ಲಿ ವಿವಾಹಿತ ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. READ | ಆನ್‍ಲೈನ್‍ನಲ್ಲೇ ನಡೆಯಲಿದೆ ಟ್ಯಾಲೆಂಟ್ ಹಂಟ್ ಶೋ, ಇದು […]

ಆನ್‍ಲೈನ್‍ನಲ್ಲೇ ನಡೆಯಲಿದೆ ಟ್ಯಾಲೆಂಟ್ ಹಂಟ್ ಶೋ, ಇದು ದೇಶದಲ್ಲೇ ಮೊದಲ ಯತ್ನ, ಪಾಲ್ಗೊಳ್ಳಲು ಹೀಗೆ ಮಾಡಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಹಿನ್ನೆಲೆ ಪ್ರತಿಭೆಗಳಿಗೆ ವೇದಿಕೆಯಿಲ್ಲದೇ ಕಮರುತ್ತಿವೆ. ಇದನ್ನು ಮನಗಂಡು ಸಮನ್ವಯ ಟ್ರಸ್ಟ್ ಆನ್‍ಲೈನ್ ವೇದಿಕೆ ಸೃಷ್ಟಿಸಿದೆ. ಇದು ದೇಶದಲ್ಲೇ ಮೊಟ್ಟ ಮೊದಲ ಪ್ರಯತ್ನವಾಗಿದೆ. ಶಿವಮೊಗ್ಗ ಸೇರಿದಂತೆ ದೇಶ ಮತ್ತು ವಿದೇಶದಲ್ಲಿರುವ […]

ಜಿಲ್ಲಾಡಳಿತ-ಖಾಸಗಿ ಆಂಬ್ಯುಲೆನ್ಸ್ ಕೋಲ್ಡ್ ವಾರ್, ದಿಢೀರ್ ಪ್ರತಿಭಟನೆ, ಕೋವಿಡ್‍ನಿಂದ ಮೃತಪಟ್ಟವರ ಹೆಣ ಒಯ್ಯಲು ಕ್ಯಾತೆ, ಬೇಡಿಕೆಗಳೇನು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಖಾಸಗಿ ಆಂಬ್ಯುಲೆನ್ಸ್‍ನವರು ಸೋಮವಾರ ದಿಢೀರ್ ಪ್ರತಿಭಟನೆಗೆ ಮುಂದಾದರು. ಇದರಿಂದ ಕೋವಿಡ್‍ಗೆ ಬಲಿಯಾದ ಹಲವು ಶವಗಳು ಸಂಸ್ಕಾರ ಕಾಣದೇ ಶವಾಗಾರದಲ್ಲೇ ಇಟ್ಟ ಪ್ರಸಂಗ ಸೋಮವಾರ ನಡೆದಿದೆ. https://www.suddikanaja.com/2021/05/18/ambulance-will-seize-if-they-charge-heavy-amount-to-transport-died-body/ ಖಾಸಗಿ ಆಂಬ್ಯುಲೆನ್ಸ್‍ನವರು ಅಧಿಕ […]

ಕೋವಿಡ್‍ನಿಂದ ಮೃತಪಟ್ಟವರ ಡೆಡ್‍ಬಾಡಿ ನೀಡಲು ನಿರಾಕರಿಸಿದ್ದಲ್ಲಿ ಆಸ್ಪತ್ರೆ ನೋಂದಣಿ ರದ್ದು

ಸುದ್ದಿ ಕಣಜ.ಕಾಂ ಬೆಂಗಳೂರು: ಕೋವಿಡ್‍ನಿಂದ ಮೃತಪಟ್ಟವರ ಶವವನ್ನು ಸಂಬಂಧಿಕರಿಗೆ ನೀಡಲು ಬಿಲ್‍ಗೋಸ್ಕರ ಖಾಸಗಿ ಆಸ್ಪತ್ರೆಯವರು ನಿರಾಕರಿಸಿದ್ದಲ್ಲಿ ಅಂತಹ ಆಸ್ಪತ್ರೆಯ ನೋಂದಣಿಯನ್ನು ರದ್ದುಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಅಪರ ಮುಖ್ಯ […]

ವಾರ್ ರೂಂನಲ್ಲಿ ಜನರ ಅಹವಾಲು ಆಲಿಸಿದ ಸಿಎಂ ಯಡಿಯೂರಪ್ಪ

ಸುದ್ದಿ ಕಣಜ.ಕಾಂ ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೊಮ್ಮಲೂರಿನಲ್ಲಿರುವ ಬಿಬಿಎಂಪಿ ವಾರ್ ರೂಂಗೆ ಸೋಮವಾರ ಭೇಟಿ ನೀಡಿದರು. https://www.suddikanaja.com/2021/05/24/competition-between-gps-to-control-covid/ ಕೋವಿಡ್ ನಿರ್ವಹಣೆ ನಿಟ್ಟಿನಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಿರುವ ಬಿ.ಎಸ್.ಯಡಿಯೂರಪ್ಪ ಅವರು ಖುದ್ದು ವಾರ್ ರೂಂಗೆ ಭೇಟಿ […]

ಕೊರೊನಾ ಸೋಂಕು ತಡೆಗೆ ಕಾಂಪಿಟೇಶನ್! ಗ್ರಾಪಂಗೆ ಸಿಗಲಿದೆ ಬೆಸ್ಟ್ ಅವಾರ್ಡ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುವವರಿಗೆ ಪ್ರಶಸ್ತಿ‌ ಪ್ರದಾನ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. READ | ಪಂಚಾಯಿತಿ ಸಿಬ್ಬಂದಿಗೂ ಕೊರೊನಾ […]

ಇನ್ನೂ ಕಂಟ್ರೋಲ್ ಗೆ ಬರದ ಕೊರೊನಾ ಡೆತ್ ರೇಟ್, ಸಕ್ರಿಯ ಪ್ರಕರಣದಲ್ಲಿ ಇಳಿಕೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆಯಾದರೂ ಸಾವಿನ ಸಂಖ್ಯೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆ ಭಾನುವಾರ 7,103ರಷ್ಟಿತ್ತು. ಆದರೆ, ಸೋಮವಾರ 7,024ಕ್ಕೆ ಇಳಿಕೆಯಾಗಿದೆ‌. ಆದರೆ, ಇಂದು ಕೊರೊನಾ 16 […]

ಪಂಚಾಯಿತಿ ಸಿಬ್ಬಂದಿಗೂ ಕೊರೊನಾ ವಾರಿಯರ್ಸ್‌ ಗರಿ, ನೀಡಲಾದ ಜವಾಬ್ದಾರಿಗಳೇನು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಸಿಬ್ಬಂದಿಯನ್ನು ಕೂಡ ಇತರೆ ಇಲಾಖೆಗಳ ಸಿಬ್ಬಂದಿಯಂತೆ ಕೊರೊನಾ ವಾರಿಯರ್ಸ್ ಗಳಾಗಿ ಪರಿಗಣಿಸಿ, ಅವರಿಗೆ ಎಲ್ಲ ರೀತಿಯ ನೆರವು ಸಹಕಾರ ಒದಗಿಸಲಾಗುವುದು ಎಂದು […]

error: Content is protected !!