ಮಾಲ್ ಲೀಸ್ ಪ್ರಕರಣ, ಪಾಲಿಕೆ‌ ಸಭೆಯಲ್ಲಿ ಕೆಂಡಾಮಂಡಲ, ತನಿಖೆಗೆ 2 ತಿಂಗಳ‌ ಡೆಡ್ ಲೈನ್

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಮಹಾನಗರ ಪಾಲಿಕೆಯ ಸಭೆಯ ಅಜೆಂಡಾದಲ್ಲಿ ಮೇಯರ್ ಮತ್ತು ಆಯುಕ್ತರ ಗಮನಕ್ಕೆ ಬರದೇ ಶಿವಪ್ಪ ನಾಯಕ ಸಿಟಿ ಸೆಂಟರ್ ಮಾಲ್ ಲೀಸ್ ಅವಧಿ ವಿಸ್ತರಣೆ ಪ್ರಕರಣದ‌ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ. […]

ಕೊರೊನಾದಿಂದ ಗುಣಮುಖನಾಗಿದ್ದರೂ ಯುವಕ ಸಾವು!

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾದಿಂದ ಗುಣಮುಖನಾಗಿದ್ದರೂ 36 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾನೆ. READ | ಸಿಡಿಲು, ಮಳೆಗೆ ನಗರಾದ್ಯಂತ ಕರೆಂಟ್ ಕಟ್, ಎಲ್ಲಿ ಏನು ಆವಾಂತರ? ಸಾವಿಗೀಡಾದ ಯುವಕನನ್ನು ಸೊರಬ ತಾಲೂಕಿನ ಆನವಟ್ಟಿಯವನೆಂದು ತಿಳಿದುಬಂದಿದೆ. […]

BREAKING NEWS | ಸಿಡಿಲು, ಮಳೆಗೆ ನಗರಾದ್ಯಂತ ಕರೆಂಟ್ ಕಟ್, ಎಲ್ಲಿ ಏನು ಆವಾಂತರ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಾದ್ಯಂತ ಸುರಿದ ಸಿಡಿಲು, ಬಿರುಗಾಳಿ ಸಹಿತ ಮಳೆಗೆ ನಗರಾದ್ಯಂತ ವಿದ್ಯುತ್ ಸಂಪರ್ಕ ಕಡಿತವಾಗಿದೆ. ರಾತ್ರಿ 9ರ ಬಳಿಕ ನಗರದಲ್ಲಿ ವರ್ಷಧಾರೆ ಆರಂಭಗೊಂಡಿದ್ದು, ಕೆಲವೇ ಹೊತ್ತಲ್ಲಿ ವಿದ್ಯುತ್ ಕಡಿತಗೊಂಡಿದೆ. READ | […]

ಧಾರಾಕಾರ ಮಳೆಗೆ ರಸ್ತೆ ಜಲಾವೃತ, ನೋಡ ಬನ್ನಿ ಸ್ಮಾರ್ಟ್ ಸಿಟಿ ಅವಾಂತರ!

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನಗರ ವ್ಯಾಪ್ತಿಯ ರಸ್ತೆಗಳು ಜಲಾವೃತಗೊಂಡಿದ್ದು, ಸಾರ್ವಜನಿಕರು ಜೀವ ಬಾಯಲ್ಲಿ ಹಿಡಿದು ವಾಹನ ಓಡಿಸುತ್ತಿದ್ದಾರೆ. READ | ಶಿವಮೊಗ್ಗದಲ್ಲಿ ಸಿಡಿಲು ಸಹಿತ ಧಾರಾಕಾರ ಮಳೆ, […]

ಶಿವಮೊಗ್ಗದಲ್ಲಿ ಸಿಡಿಲು ಸಹಿತ ಧಾರಾಕಾರ ಮಳೆ, ಎಲ್ಲೆಲ್ಲಿ ಮಳೆಯಾಗಿದೆ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಾದ್ಯಂತ ಭಾನುವಾರ ಮಳೆರಾಯನ ಆರ್ಭಟ ಜೋರಾಗಿದೆ. ಗುಡುಗು, ಸಿಡಿಲು ಸಹಿತ ಹಲವೆಡೆ ಆಲಿಕಲ್ಲು ಮಳೆಯಾಗಿದೆ. READ | ವಿಶ್ವವಿಖ್ಯಾತ ಜೋಗದ ಆವರಣದಲ್ಲಿ ಮದ್ಯದ ಖಾಲಿ ಬಾಟಲ್! ತುಂಬಿ ತುಳುಕುತ್ತಿದೆ ಕಸದ […]

ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಭದ್ರಾವತಿ ಹುಡುಗಿ!

ಸುದ್ದಿ ಕಣಜ.ಕಾಂ ಶಿವಮೊಗ್ಗ: ‘ಬಿಗ್ ಬಾಸ್ ಸೀಸನ್ 8’ಗೆ ವೈಲ್ಡ್ ಕಾರ್ಡ್ ಮೂಲಕ ಪ್ರಿಯಾಂಕಾ ತಿಮ್ಮೇಶ್ ಅವರು ಎಂಟ್ರಿ ಕೊಟ್ಟಿದ್ದಾರೆ. READ | ಗರ್ಭಿಣಿಯೆಂದು ಭಾವಿಸಿದ್ದ ಮಹಿಳೆಯ ಹೊಟ್ಟೆಯಲ್ಲಿ ಸಿಕ್ಕಿದ್ದು 6 ಕೆ.ಜಿ. ಗಡ್ಡೆ, […]

ಗರ್ಭಿಣಿಯೆಂದು ಭಾವಿಸಿದ್ದ ಮಹಿಳೆಯ ಹೊಟ್ಟೆಯಲ್ಲಿ ಸಿಕ್ಕಿದ್ದು 6 ಕೆ.ಜಿ. ಗಡ್ಡೆ, ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಗರ್ಭಿಣಿಯಾಗಿದ್ದಾಳೆಂದು ಭಾವಿಸಿದ್ದ ಮಹಿಳೆಯ ಹೊಟ್ಟೆಯಿಂದ ಆರು ಕೆ.ಜಿ. ಮಾಂಸದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. READ | ಹೋರಾಟದ ಮುಂದಾಳತ್ವ ವಹಿಸಿದ್ದ ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಕೋಲಾರ, ರಾಮನಗರಕ್ಕೆ ಎತ್ತಂಗಡಿ! […]

ಹೋರಾಟದ ಮುಂದಾಳತ್ವ ವಹಿಸಿದ್ದ ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಕೋಲಾರ, ರಾಮನಗರಕ್ಕೆ ಎತ್ತಂಗಡಿ!

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ. ಮುಷ್ಕರದ ಮುಂದಾಳತ್ವ ವಹಿಸಿದ್ದ ನೌಕರರ ಒಗಟ್ಟು ಹೆಣೆಯುವುದಕ್ಕಾಗಿ ಹೋರಾಟದ ಮುಂದಾಳತ್ವ ವಹಿಸಿದ್ದ ನೌಕರರನ್ನು ಎತ್ತಂಗಡಿ ಮಾಡಲಾಗಿದೆ. READ | ವಿಶ್ವವಿಖ್ಯಾತ ಜೋಗದ ಆವರಣದಲ್ಲಿ ಮದ್ಯದ ಖಾಲಿ ಬಾಟಲ್! ತುಂಬಿ ತುಳುಕುತ್ತಿದೆ […]

ವಿಶ್ವವಿಖ್ಯಾತ ಜೋಗದ ಆವರಣದಲ್ಲಿ ಮದ್ಯದ ಖಾಲಿ ಬಾಟಲ್! ತುಂಬಿ ತುಳುಕುತ್ತಿದೆ ಕಸದ ರಾಶಿ, ಅಧಿಕಾರಿಗಳು ಇತ್ತ ವಹಿಸುವರೇ ಗಮನ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತದ ಆವರಣವೀಗ ನಾರುತ್ತಿದೆ. ಎಲ್ಲೆಂದರಲ್ಲಿ ಬಾಟಲ್, ಕಸ ಬಿಸಾಡಲಾಗಿದ್ದು, ತ್ಯಾಜ್ಯದ ರಾಶಿ ಶೇಖರಣೆಯಾಗಿದೆ. READ | ಕೆ.ಎಸ್.ಆರ್.ಟಿ.ಸಿ. ಬಸ್ ಮುಷ್ಕರ ಹಿನ್ನೆಲೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮತ್ತೊಂದು ರೈಲು […]

ನಾಳೆ ನಡೆಯಬೇಕಿದ್ದ ಕೆ-ಸೆಟ್ ಪರೀಕ್ಷೆ ದಿಢೀರ್ ಮುಂದೂಡಿಕೆ, ಕಾರಣವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಏಪ್ರಿಲ್ 11ರಂದು ನಿಗದಿಯಾಗಿದ್ದ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಯನ್ನು ಮುಂದೂಡಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕೆ-ಸೆಟ್ ಪರೀಕ್ಷಾ ಸಂಯೋಜನಾಧಿಕಾರಿ ಪ್ರೊ. ಎಚ್. ರಾಜಶೇಖರ್ ತಿಳಿಸಿದ್ದಾರೆ. READ […]

error: Content is protected !!