ಸುದ್ದಿ ಕಣಜ.ಕಾಂ ಬೆಂಗಳೂರು: ನೆದರ್ ಲ್ಯಾಂಡ್ ನಿಂದ ಸ್ನೇಹಿತನ ಅತ್ತೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಡ್ರಗ್ಸ್ ತರಿಸಿಕೊಂಡು ವ್ಯವಹಾರ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೋಯಮತ್ತೂರು ಮೂಲದ ಅರುಣ್ ಕುಮಾರ್(27) ಎಂಬಾತನನ್ನೇ ಪೊಲೀಸರು […]
ಸುದ್ದಿ ಕಣಜ.ಕಾಂ ಬೆಂಗಳೂರು: ತಮ್ಮ ದಕ್ಷತೆ, ಕರ್ತವ್ಯ ಪ್ರಜ್ಞೆಯಿಂದ ಸದಾ ಸುದ್ದಿಯಲ್ಲೇ ಇರುವ ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ಅವರು ಈಗ ಟ್ವೀಟ್ ಮಾಡಿ ಬೆಂಗಳೂರು ಸಂಚಾರ ಪೊಲೀಸರ ಕಿವಿ ಹಿಂಡಿದ್ದಾರೆ. ಸೋಮವಾರ ತಮ್ಮ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಜಿಲ್ಲಾಡಳಿತದಿಂದ ನೇಮಿಸಲಾಗಿರುವ ಮೇಲುಸ್ತುವಾರಿ ಸಮಿತಿಯನ್ನು 15 ದಿನಗಳಲ್ಲಿ ರದ್ದುಗೊಳಿಸಬೇಕು ಎಂದು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು. ನಗರದ ಆರ್ಯ ಈಡಿಗರ ಸಂಘದಿAದ ಸಮುದಾಯ ಭವನದಲ್ಲಿ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಬಸವನಗುಡಿಯಲ್ಲಿ ಸೋಮವಾರ ಮಧ್ಯಾಹ್ನರೌಡಿಶೀಟರ್ ವೊಬ್ಬನಿಗೆ ಮಚ್ಚಿನಿಂದ ತಲೆ ಭಾಗಕ್ಕೆ ಕೊಚ್ಚಿ ಕೊಲೆ ಮಾಡಲಾಗಿದೆ. ರಾಗಿಗುಡ್ಡ ನಿವಾಸಿ ಮಂಜುನಾಥ್ (35) ಕೊಲೆಯಾದ ರೌಡಿ ಎಂದು ತಿಳಿದುಬಂದಿದೆ. ಬಸವನಗುಡಿ ಐದನೇ […]
ಶಿಕಾರಿಪುರ: ಭಾರಿ ಪ್ರಯಾಸದ ಬಳಿಕ ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿಕಾರಿಪುರ ಪುರಸಭೆಯಲ್ಲಿ ಕಮಲ ಅರಳಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿಯ ಲಕ್ಷ್ಮಿ ಮಹಲಿಂಗಪ್ಪ ಮತ್ತು ಉಪಾಧ್ಯಕ್ಷರಾಗಿ ಸಾದಿಕ್ ಬಹುಮತ ಪಡೆಯುವ ಮೂಲಕ ಅಧಿಕಾರದ ಗದ್ದುಗೆ […]
ಸುದ್ದ ಕಣಜ.ಕಾಂ ಶಿವಮೊಗ್ಗ: ಬಿಜೆಪಿಯ ಭೀಷ್ಮ, ಸಂಸ್ಥಾಪಕ ಸದಸ್ಯ ಹಾಗೂ ಪಕ್ಷವನ್ನು ಅತ್ಯಂತ ಕಷ್ಟದ ದಿನಗಳಲ್ಲೂ ಹೆಗಲು ನೀಡಿ ಕಟ್ಟಿದ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ತನ್ನ ಪಕ್ಷದಲ್ಲೇ ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಿAದ ಮರಣ ಮೃದಂಗವನ್ನೇ ಬಾರಿಸಿದ್ದ ಕೊರೊನಾ ತಹಬದಿಗೆ ಬಂದಿದೆ. ಅದರಲ್ಲೂ ನವೆಂಬರ್ 4ರಿಂದ ಯಾವುದೇ ಸಾವುಗಳು ಸಂಭವಿಲ್ಲ ಎಂಬುವುದು ಜನರ ನೆಮ್ಮದಿಗೆ ಕಾರಣವಾಗಿದೆ. ನವೆಂಬರ್ ತಿಂಗಳಲ್ಲಿ […]
ಶಿವಮೊಗ್ಗ: ಎಂಪಿಎo ಲೀಸ್ ಅವಧಿ 2020ರ ಆಗಸ್ಟ್ 12ರಂದು ಅಂತ್ಯಗೊoಡಿದೆ. ಸರ್ಕಾರ ಖಾಸಗಿಯವರಿಗೆ ನೀಡಲು ಮುಂದಾಗಿದ್ದು, ಇದರಿಂದ ಮಲೆನಾಡಿನ ಪರಿಸರಕ್ಕೆ ಇನ್ನಷ್ಟು ಹಾನಿಯಾಗುವ ಸಾಧ್ಯ ಇದೆ. ಹೀಗಾಗಿ, ಈ ಬಗ್ಗೆ ಸದನದ ಒಳಗೆ ಮತ್ತು […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಹೆಲಿಪ್ಯಾಡ್’ನಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಮೂರು ತಿಂಗಳ ಹಿಂದೆಯೇ ಚರ್ಚೆ […]
ಸುದ್ದಿ ಕಣಜ.ಕಾಂ ಶಿಕಾರಿಪುರ: ಕರ್ತವ್ಯದ ವೇಳೆಯಲ್ಲಿ ಸಮವಸ್ತ್ರದಲ್ಲೇ ಮೋಜು, ಮಸ್ತಿ ಮಾಡಿ ವಿಡಿಯೋ ವೈರಲ್ ಆಗಿದ್ದೇ ನಾಲ್ಕು ಜನರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ನವೆಂಬರ್ 4ರಂದು ಶಿಕಾರಿಪುರದ ಅಂಜನಾಪುರ ಡ್ಯಾಂ ಬಳಿ ಅರೆ […]