admin
May 26, 2021
ಸುದ್ದಿ ಕಣಜ.ಕಾಂ ಹೊಸನಗರ:ಮಗಳ ಜನ್ಮದಿನದಂದೇ ಅಪ್ಪನನ್ನು ಕೊರೊನಾ ಬಲಿ ಪಡೆದ ಘಟನೆ ಸೋಮವಾರ ನಡೆದಿದೆ. ರಿಪ್ಪನ್ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದ ಯುವರಾಜ್ (43) ಎಂಬುವವರು ಮೃತಪಟ್ಟಿದ್ದಾರೆ. ಇವರ ಸಾವಿನಿಂದ ಮನೆಯಲ್ಲಿ ಸೂತಕ...