admin
November 4, 2020
ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಕ್ಕಳ ಅಶ್ಲೀಲ ವಿಡಿಯೋ ಫಾರ್ವರ್ಡ್ ಮಾಡಿದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಶಿವಮೊಗ್ಗದ ಶಿವಪುರ ತಾಂಡಾದ ರಘು ಡಿ. ಬಿನ್ ದೇವಿರಾನಾಯ್ಕ (25) ಬಂಧಿತ ಆರೋಪಿ. ಸಿಕ್ಕಿಬಿದ್ದಿದ್ದು ಹೇಗೆ?...