Akhilesh Hr
September 20, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯಲ್ಲಿ 3,511 ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಅತ್ಯಂತ ವೈಭವದಿಂದ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಯಾವ ದಿನ ಎಷ್ಟು ಗಣಪತಿ ವಿಸರ್ಜನೆ? ಮೊದಲನೆಯ ದಿನ ನಿನ್ನೆ ಸೆ.18ರಂದು...