ಸುದ್ದಿ ಕಣಜ.ಕಾಂ ಶಿವಮೊಗ್ಗ: ಐಪಿಎಲ್ ಡೀಲ್ ಈಗ ಶೋಕಿಯಾಗಿ ಮಾರ್ಪಟ್ಟಿದೆ. ದುಡ್ಡು ಇರುತ್ತೋ ಬಿಡುತ್ತೋ ಬೆಟ್ಟಿಂಗ್ ದಂಧೆ ಮಾತ್ರ ಭಾರಿ ಜೋರಾಗಿ ನಡೆಯುತ್ತಿದೆ. ಪೊಲೀಸರು ಇವರ ವಿರುದ್ಧ ಕದನ ಸಾರಿದ್ದು, ಒಂದು ವಾರದಲ್ಲೇ ಎರಡು […]
ಸುದ್ದಿ ಕಣಜ.ಕಾಂ ಶಿಕಾರಿಪುರ: ತಾಲೂಕಿನ ತೊಗರ್ಸಿ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ನಕಲಿ ಚಿನ್ನ ತೋರಿಸಿ ಅಸಲಿ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದವರನ್ನು ಶಿರಾಳಕೊಪ್ಪ ಪೊಲೀಸರು ಬುಧವಾರ ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ಯಾರು ಬಂಧಿತರು: ಶಿಕಾರಿಪುರ ತಾಲೂಕಿನ […]
ಶಿವಮೊಗ್ಗ: ತಿಲಕ್ ನಗರ ಮುಖ್ಯ ರಸ್ತೆಯ ವಿಶ್ವೇಶ್ವರಯ್ಯ ಕಾಂಪ್ಲೆಕ್ಸ್‌ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್’ನಲ್ಲಿ ತೊಡಗಿದ್ದ ಮೂವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2.21 ಲಕ್ಷ ರೂ. ಹಾಗೂ 3 ಮೊಬೈಲ್ ಫೋನ್’ಗಳನ್ನು […]
ಸುದ್ದಿ ಕಣಜ.ಕಾಂ ಇನ್ನೊ0ದು ತಿಂಗಳು ಕಳೆದಿದ್ದರೆ ಮನೆಗೊಂದು ಅತಿಥಿ ಆಗಮಿಸುತ್ತಿತ್ತು. ಆದರೆ, ವಿಧಿಯ ಆಟದ ಮುಂದೆ ಅದ್ಯಾವುದೂ ನಡೆಯಲಿಲ್ಲ. ಯಮಸ್ವರೂಪಿ ಕೆಎಸ್’ಆರ್’ಟಸಿ ಬಸ್ ಈ ಎಲ್ಲ ಖುಷಿಯನ್ನು ಕ್ಷಣಾರ್ಧದಲ್ಲಿಯೇ ಕಸಿದುಕೊಂಡಿದೆ. ಆಗಿದ್ದೇನು?: ಮೆಗ್ಗಾನ್ ಆಸ್ಪತ್ರೆಗೆ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಬೆಳೆಯನ್ನು ಹಾಳು ಮಾಡಲು ಬರುವ ಹಂದಿಯನ್ನು ಓಡಿಸುವುದಕ್ಕಾಗಿ ಸಂಗ್ರಹಿಸಿಟ್ಟಿದ್ದ ನಾಡ ಬಾಂಬ್ ಗಳೇ ಈ ವ್ಯಕ್ತಿ ಪಾಲಿಗೆ ಮಾರಕವಾಗಿ ಪರಿಣಿಮಿಸಿವೆ. ಮನೆಯ ಮೇಲೆ ನಾಡ ಬಾಂಬ್’ಗಳನ್ನು ಒಣಗುವುದಕ್ಕಾಗಿ ಬಿಸಿಲಿಗೆ ಹಾಕಿದ್ದ. […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಇವರಿಗೆ ಮದುವೆಯಾಗಿ ಐದು ವರ್ಷ ಆಗಿತ್ತು. ಮೂವರು ಮುದ್ದಾದ ಮಕ್ಕಳೂ ಇದ್ದಾರೆ. ತುಂಬು ಸಂಸಾರ. ಆದರೆ, ಪತ್ನಿ ಅನೈತಿಕ ಸಂಬAಧ ಹೊಂದಿದ್ದಾಳೆ ಎಂಬ ಶಂಕೆಯ ಮೇಲೆ ಆಕೆಯನ್ನು ಚಾಕುವಿನಿಂದ ಇರಿದು […]