ವಿನೋಬನಗರದ ಪ್ರಿಯದರ್ಶಿನಿ ಶಾಲೆ ಸಮೀಪ ಕಾರು ಪಾರ್ಕಿಂಗ್ಗಾಗಿ ಗಲಾಟೆ ನಡೆದಿದೆ. ಟೆಕ್ಕಿ ಸಂತೋಷ್ ಎಂಬಾತ ಮಹಾನಗರ ಪಾಲಿಕೆ ಸದಸ್ಯೆಯೊಬ್ಬರ ಮಗ ಆಕಾಶ್ ಎಂಬಾತನ ಮೂಗಿನ ತುದಿಯನ್ನೇ ತುಂಡರಿಸಿದ್ದಾನೆ.
ಕಾರ್ಪೋರೇಟರ್ ಮತ್ತು ಪಕ್ಕದ ಮನೆಯ ನಿವೃತ್ತ ಎಎಸ್ಐ ಕುಟುಂಬದ ನಡುವೆ ಪಾರ್ಕಿಂಗ್ಗಾಗಿ ಪದೇ ಪದೆ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ. ಶುಕ್ರವಾರ ಸಹ ಇದೇ ವಿಚಾರ ತಾರಕಕ್ಕೇರಿದೆ. ರೊಚ್ಚಿಗೆದ್ದ ಸಂತೋಷ್ ಎಂಬಾತ ಆಕಾಶನ ಮೂಗನ್ನು ಬಾಯಿಂದ ಕಡಿದು ಕತ್ತರಿಸಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಸುದ್ದಿ ಕಣಜ.ಕಾಂ | DISTRICT | SHIVAMOGGA TOURISM ಶಿವಮೊಗ್ಗ: ಸಕ್ರೆಬೈಲು ಆನೆಬಿಡಾರದಲ್ಲಿ ಇನ್ಮುಂದೆ ಪ್ರವಾಸಿಗರು ಆನೆಗಳನ್ನು ವೀಕ್ಷಿಸುವುದು ಮಾತ್ರವಲ್ಲ, ತುಂಗಾ ಹಿನ್ನೀರಿನಲ್ಲಿ ಬೋಟಿಂಗ್ ಸ್ಪೋರ್ಟ್ಸ್ ಕೂಡ ಆಡಬಹುದು. ಜುಲೈ 1ರಿಂದ ಇದು […]
ಸುದ್ದಿ ಕಣಜ.ಕಾಂ | CITY | SOLID WASTE MANAGEMENT ಶಿವಮೊಗ್ಗ: ನಗರದಲ್ಲಿ ಕಸ ವಿಲೇವಾರಿ `ಸ್ಮಾರ್ಟ್’ ಆಗಿ ನಿರ್ವಹಿಸಬೇಕು ಎಂಬ ಉದ್ದೇಶದಿಂದ ಮಹಾನಗರ ಪಾಲಿಕೆಯು ಹಸಿರು ಮತ್ತು ನೀಲಿ ಬಣ್ಣದ ಬುಟ್ಟಿಗಳನ್ನು […]
ಸುದ್ದಿ ಕಣಜ.ಕಾಂ ಭದ್ರಾವತಿ: ಪೇಪರ್ ಟೌನ್ ಪೊಲೀಸರು ಮಂಗಳವಾರ ಮುಂಜಾನೆ ಜಾವದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. https://www.suddikanaja.com/2021/06/20/3-accused-arrest-in-theft-case-at-bhadravathi/ ಕಾರೇಹಳ್ಳಿ ಚೆಕ್ ಪೋಸ್ಟ್ ನಲ್ಲಿ ವಾಹನಗಳ ಪರಿಶೀಲನೆ ವೇಳೆ ಓಮ್ನಿ ವ್ಯಾನ್ ನಲ್ಲಿ ಬರೋಬ್ಬರಿ […]