ನಾಳೆ ಪೊಲೀಸರೊಂದಿಗೆ ನಡೆಯಲಿದೆ ಮಹತ್ವದ ಚರ್ಚೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡುವ ಉದ್ದೇಶದಿಂದ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ನಡುವೆ ನವೆಂಬರ್ 19ರಂದು ಮಹತ್ವದ ಚರ್ಚೆ ನಡೆಯಲಿದೆ. ಇದರಲ್ಲಿ ನಗರದಲ್ಲಿರುವ ಯಾವ […]

20, 21ರಂದು ಶಿವಮೊಗ್ಗ ಈ ಬಡಾವಣೆಗಳಲ್ಲಿ ಕರೆಂಟ್ ಕಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ ಕಾಮಗಾರಿ ನಡೆಯಲಿದ್ದು, ಈ ಸಂಬಂಧ 11 ಕೆ.ವಿ. ಮಾರ್ಗ ಮುಕ್ತತೆ ನೀಡಲಾಗಿದೆ. ಹೀಗಾಗಿ, ನವೆಂಬರ್ 20 ಮತ್ತು 21ರಂದು ಬೆಳಗ್ಗೆ 10 ರಿಂದ ಸಂಜೆ […]

ಸಾಕು ಮೊಲಗಳ ಭಕ್ಷಿಸಿದ ನಾಗಪ್ಪನಿಗೆ ಅರಣ್ಯ ವಾಸ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಪ್ರೀತಿಯಿಂದ ಸಾಕಿದ್ದ ಏಳು ಮೊಲಗಳನ್ನು ತನ್ನ ನಂಜಿನಿಂದ ಸಾಯಿಸಿದ್ದ ನಾಗರ ಹಾವನ್ನು ಹಿಡಿದು ಅರಣ್ಯಕ್ಕೆ ಅಟ್ಟಲಾಗಿದೆ. ನಗರದ ತುಂಗಾ ಏತ ನೀರಾವರಿ ಜಾಕ್ ವೆಲ್ ಕಚೇರಿಯಲ್ಲಿ ಕೆಲಸಗಾರನೊಬ್ಬ ಮೊಲಗಳನ್ನು ಸಾಕಿದ್ದ. […]

ಕಾಲೇಜು ಪುನರಾರಂಭದ ಮೊದಲ ದಿನ ಹೇಗಿತ್ತು? ಭೀತಿಯಲ್ಲೇ ಕೋವಿಡ್ ಪರೀಕ್ಷೆ..

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯ ಸರ್ಕಾರ ಕಾಲೇಜು ಪುನರಾರಂಭಕ್ಕೆ ಮುಹೂರ್ತ ಫಿಕ್ಸ್ ಮಾಡುತ್ತಿದ್ದಂತೆಯೇ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿವೆ. 9 ತಿಂಗಳ ಬಳಿಕ ಡಿಪ್ಲೋಮಾ, ಎಂಜಿನಿಯರಿಂಗ್, ಪದವಿ ಮತ್ತು ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿ […]

ಪಾಲಿಕೆ‌ ಅಧಿಕಾರಿಗಳೇ ಗಮನಿಸಿ, ಶಿವಮೊಗ್ಗದಲ್ಲಿ ಗಂಟೆ ಹನ್ನೆರಡಾದರೂ ಪಟಾಕಿಗಳದ್ದೇ ಸದ್ದು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಹಾನಗರ ಪಾಲಿಕೆ ಆಯುಕ್ತರು ಹೊರಡಿಸಿರುವ ಸಾರ್ವಜನಿಕ ಪ್ರಕಟಣೆ ಅನ್ವಯ ಸಂಜೆ 8 ರಾತ್ರಿ 10ರ ವರೆಗೆ ಪಟಾಕಿಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ. ಆದರೆ, ವಾಸ್ತವದಲ್ಲಿ ರಾತ್ರಿ 12 ಗಂಟೆಯಾದರೂ ಬಡಾವಣೆಗಳಲ್ಲಿ […]

`ಸೈನ್ಸ್’ ಫೀಲ್ಡಿಗಿಳಿದ ಪಾಲಿಕೆ ಪ್ರತಿಪಕ್ಷ ನಾಯಕರು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸರ್ಕಾರ ಮತ್ತು ಮಹಾನಗರ ಪಾಲಿಕೆ ಹಸಿರು ಪಟಾಕಿಯನ್ನೇ ಕಡ್ಡಾಯವಾಗಿ ಬಳಸಬೇಕೆಂಬ ಫರ್ಮಾನು ಹೊರಡಿಸಿಯಾಗಿದೆ. ಆದರೆ, ಅದಕ್ಕೆ ಪೂರಕವಾಗಿ ಮಾರಾಟಕಾರರು, ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಪ್ರಶಿಕ್ಷಣಗೊಳಿಸುವ ಕೆಲಸ ಮಾತ್ರ ಮಾಡಿಲ್ಲ. ಇದರ […]

ಮೂಷಕನ ಎಡವಟ್ಟು, ಹಬ್ಬದಂದೇ ಶಿವಮೊಗ್ಗ ನಗರಕ್ಕೆ ಜಲಬಾಧೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಇಡೀ ನಗರ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತೇಲಾಡುತ್ತಿದೆ. ಹೀಗಿರುವಾಗ, ನಿತ್ಯ ಪೂರೈಕೆ ಆಗುವ ತುಂಗೆಯ ನೀರು ಶನಿವಾರ ಸರಬರಾಜು ಮಾಡದಿದ್ದರಿಂದ ಜನ ಸಂಕಷ್ಟಕ್ಕೀಡಾದರು. ಪೂರ್ವ ಮಾಹಿತಿ ಇಲ್ಲದೇ ನೀರು ಸರಬರಾಜಿನಲ್ಲಿ […]

ತಾಂಡಾಗಳಲ್ಲಿ ಬಲವಂತದ ಮತಾಂತರ, ಬಂಜಾರ ಸಂಘ ಆರೋಪ

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯದ ಕೆಲವು ತಾಂಡಾಗಳಲ್ಲಿ ಕೈಸ್ತç ಮಿಷನರಿಗಳು ಮತಾಂತರ ಮಾಡುತ್ತಿರುವುದಾಗಿ ಶಿವಮೊಗ್ಗ ಜಿಲ್ಲಾ ಬಂಜಾರ ಸಂಘದ ಜಿಲ್ಲಾಧ್ಯಕ್ಷ ಕುಮಾರ್ ನಾಯ್ಕ ಆರೋಪಿಸಿದರು. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬಂಜಾರಾ ಸಮುದಾಯ […]

13ರಂದು ನಗರದ ಹಲವೆಡೆ ಕರೆಂಟ್ ಕಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ 11 ಕೆ.ವಿ. ಮಾರ್ಗ ಮುಕ್ತತೆ ನೀಡಲಾಗಿದೆ. ಹೀಗಾಗಿ, ನವೆಂಬರ್ 13ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ವರೆಗೆ ನಗರದ ಕೆಲವು ಪ್ತದೇಶಗಳಲ್ಲಿ […]

ಸಿಬ್ಬಂದಿಗೆ ಪೊಲೀಸ್ ಇಲಾಖೆ ದೀಪಾವಳಿ ಕೊಡುಗೆ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ತಮ್ಮ ಸಿಬ್ಬಂದಿ ವರ್ಗಕ್ಕೆ ದೀಪಾವಳಿಗೆ ಮುಂಬಡ್ತಿ ಕೊಡುಗೆ ನೀಡಿದ್ದಾರೆ. ಇಬ್ಬರು ಸಿವಿಲ್ ಹೆಡ್ ಕಾನ್ಸ್ ಟೆಬಲ್’ಗೆ ಎಎಸ್ಐ ಹುದ್ದೆ ಹಾಗೂ ಇಬ್ಬರು ಸಿವಿಲ್ […]

error: Content is protected !!