ಅಕ್ರಮ ಗೋ ಸಾಗಣೆ ಮಾಡಿದರೆ 5-7 ವರ್ಷ ಜೈಲು, 10 ಲಕ್ಷ ರೂ. ದಂಡ, ಕಠಿಣ ಕ್ರಮಕ್ಕೆ ಮುಂದಾದ ಶಿವಮೊಗ್ಗ ಜಿಲ್ಲಾಡಳಿತ, ಬಕ್ರೀದ್ ದಿನದಂದು ಕಸಾಯಿಖಾನೆ ಬಂದ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸರಕು ಸಾಗಾಣಿಕೆ ವಾಹನಗಳಲ್ಲಿ ಕೃಷಿ ಪರಿಕರಗಳನ್ನಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವವರ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ 2020 ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಎಚ್ಚರಿಕೆ […]

ಗಾಂಧಿ ಜಯಂತಿಗೂ ಮುನ್ನ ಶಿವಮೊಗ್ಗದಲ್ಲಿ ಗೋ ಶಾಲೆಗೆ ಜಾಗ ಫೈನಲ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಗಾಂಧಿ ಜಯಂತಿಗೂ ಮುನ್ನ ಜಿಲ್ಲೆಯಲ್ಲಿ ಗೋ ಶಾಲೆಗೆ ಜಾಗ ಗುರುತಿಸಲಾಗುವುದು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಹೇಳಿದರು. https://www.suddikanaja.com/2021/04/01/final-report-of-land-sliding-in-malendu-submitted-to-cm-yadiyurappa/ ನಗರದ ಜಿಲ್ಲಾಧಿಕಾರಿ ಕಚೇರಿಯ […]

ಭದ್ರಾವತಿಯ ಗೃಹ ರಕ್ಷಕ ದಳದ ಅಧಿಕಾರಿ ಸೇರಿ ನಾಲ್ವರಿಗೆ ಮುಖ್ಯಮಂತ್ರಿ ಪದಕ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯ ಗೃಹರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು ನಾಲ್ಕು ಅಧಿಕಾರಿಗಳಿಗೆ ಅವರ ಪ್ರಾಮಾಣಿಕತೆ ಹಾಗೂ ಉತ್ತಮ ಸೇವೆಯನ್ನು ಗುರುತಿಸಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ನೀಡಿ ಗೌರವಿಸಲಾಗಿದೆ. https://www.suddikanaja.com/2021/03/01/khelo-india-winter-games-2-golds-won-by-shivamogga-girls/ ಯಾರಿಗೆ […]

ಶಿವಮೊಗ್ಗದಲ್ಲಿ ಡಿ.ಕೆ.ಶಿವಕುಮಾರ್ ಗೆ ಸೇಬು ಹಣ್ಣಿನ ಹಾರ ಹಾಕಿ ಸ್ವಾಗತ, ಮುಗಿಲು ಮುಟ್ಟಿದ ಜೈಕಾರ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ನವುಲೆ ಬಳಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸೇಬು ಹಣ್ಣಿನ ಹಾರ ಹಾಕಿ ಭರ್ಜರಿ ಸ್ವಾಗತ ಕೋರಲಾಗಿದೆ. READ | ಶಿವಮೊಗ್ಗ ಮೃಗಾಲಯಕ್ಕೆ ಬನ್ನೇರುಘಟ್ಟದಿಂದ ಜೋಡಿ ಸಿಂಹಗಳ ಆಗಮನ, ಅವುಗಳ […]

ಆಲ್ಕೋಳದಿಂದ ವಿದ್ಯುತ್ ಪೂರೈಕೆಯಾಗುವ ಪ್ರದೇಶಗಳಲ್ಲಿ ಜುಲೈ 18ರಂದು ಕರೆಂಟ್ ಇರಲ್ಲ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಫ್ 12, 13 ಮತ್ತು 19ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 18ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ […]

ಕೋವಿಡ್ ರೋಗಿಗಳ ಅನುಕೂಲಕ್ಕಾಗಿ ಜಿಲ್ಲಾಡಳಿತಕ್ಕೆ ಆಕ್ಸಿಜನ್ ಕಾನ್ಸನ್ ಟ್ರೇಟರ್ ನೀಡಿದ ಆರ್ಟ್ ಆಫ್ ಲಿವಿಂಗ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹಾಗೂ ಇದರ ಅಂಗ ಸಂಸ್ಥೆಯಾದ ಇಂಟರ್ ನ್ಯಾಷನಲ್ ಅಸೋಸಿಯೇಷನ್ ಫಾರ್ ಹ್ಯೂಮನ್ ವ್ಯಾಲ್ಯೂ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ 19 ರೋಗಿಗಳಿಗೆ ಅನುಕೂಲವಾಗುವ […]

ಲಂಡನ್ ನಿಂದ ಬಂದ ಬಸವಣ್ಣನ ಪುತ್ಥಳಿಗೆ ಶಿವಮೊಗ್ಗದೊಂದಿಗೆ ‘ಗುರುವಾರ’ದ ತಳಕು! ಏನಿದು ವಾರ ವೈಶಿಷ್ಟ್ಯ?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಅದು 2018ರ ನವೆಂಬರ್ 22ರ ಗುರುವಾರ, ಆ ಸುಗಳಿಗೆಯಲ್ಲಿ ಕಾಯಕ ಯೋಗಿ ಬಸವೇಶ್ವರರ ಪುತ್ಥಳಿ‌ ಶಿವಮೊಗ್ಗ ನಗರಕ್ಕೆ ಆಗಮಿಸಿತ್ತು. ಸ್ಥಾಪನೆಗಾಗಿ ಹಲವು ಸಂಘರ್ಷಗಳೇ ನಡೆದವು. ಎರಡೂವರೆ ವರ್ಷಗಳ‌ನಂತೆ ಕಾಕತಾಳಿಯವೆಂಬಂತೆ ಸಿಎಂ […]

ಶಿವಮೊಗ್ಗ ಮೃಗಾಲಯಕ್ಕೆ ಬನ್ನೇರುಘಟ್ಟದಿಂದ ಜೋಡಿ ಸಿಂಹಗಳ ಆಗಮನ, ಅವುಗಳ ವಯಸ್ಸೆಷ್ಟು, ಸದ್ಯ ಎಲ್ಲಿವೆ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಮೃಗಾಲಯ ಮತ್ತು ಸಫಾರಿಯಲ್ಲಿನ ಸಿಂಹಗಳ‌ ಕುಟುಂಬಕ್ಕೆಗಂಡು ಮತ್ತು ಹೆಣ್ಣು ಜೋಡಿ ಸಿಂಹ ಸೇರ್ಪಡೆಯಾಗಿವೆ. https://www.suddikanaja.com/2021/04/18/adondittu-kala-movie-shooting-in-thirthahalli/ ಬನ್ನೇರುಘಟ್ಟದಲ್ಲಿದ್ದ ಏಳು ವರ್ಷ ತುಂಬಿರುವ ಸುಚಿತ್ರ ಮತ್ತು ಯಶವಂತ್ ಹೆಸರಿನ ಸಿಂಹಗಳು ಸದ್ಯ […]

ಜುಲೈ 17ರಂದು ನಗರದ ಹಲವೆಡೆ ಕರೆಂಟ್ ಇರಲ್ಲ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮೆಸ್ಕಾಂ ವ್ಯವಸ್ಥೆ ಸುಧಾರಣಾ ಕಾಮಗಾರಿ ಕೆಲಸ ಇರುವುದರಿಂದ 11 ಕೆ.ವಿ ಮಾರ್ಗ ಮುಕ್ತತೆ ನೀಡಲಾಗುತ್ತಿದೆ.‌ ಹೀಗಾಗಿ, ಜುಲೈ 17ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಲಿದೆ. READ […]

ಒಂದೇ ಕ್ಲಿಕ್ ನಲ್ಲಿ ಶಿವಮೊಗ್ಗ ಜಿಲ್ಲೆಯ ಇಂದಿನ ಎಲ್ಲ ಪ್ರಮುಖ ಸುದ್ದಿಗಳು

NEWS 1 – ಮೋಟರ್ ಆನ್ ಮಾಡಲು ಹೋಗಿ ಕರೆಂಟ್ ಶಾಕ್, ಮಹಿಳೆ ಸಾವು NEWS 2 – ಬೆಳ್ಳಂಬೆಳಗ್ಗೆ ಎಸಿಬಿ ಶಾಕ್, ಯೋಜನಾಧಿಕಾರಿಯ ಮನೆಗಳಿರುವ ಎಂಟು ಕಡೆ ದಾಳಿ, ದಾಖಲೆ ಪರಿಶೀಲನೆ NEWS […]

error: Content is protected !!