Breaking Point Talent Junction Drama | ‘ನಿರಾಕರಣೆ’ ಏಕವ್ಯಕ್ತಿ ನಾಟಕ ಪ್ರದರ್ಶನ, ಈ ರಂಗಪ್ರಯೋಗದ್ದೇನು ವಿಶೇಷ? Akhilesh Hr September 2, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಹೊಂಗಿರಣ (Hongirana) ಸಂಸ್ಥೆ ವತಿಯಿಂದ ಸೆ.3ರಂದು ಸಂಜೆ 6-45ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ‘ನಿರಾಕರಣೆ’ (Nirakarane) ಎಂಬ ಏಕವ್ಯಕ್ತಿ ರಂಗಪ್ರಯೋಗ (One man show) ವನ್ನು ಆಯೋಜಿಸಲಾಗಿದೆ ಎಂದು […]