ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಪಂಚ ಭಾಷಾ ನಟಿ ಪ್ರೇಮಾ (prema) ಅವರು ಕನಸುಗಾರ (Kanasugara) ಚಲನಚಿತ್ರದ “ಎಲ್ಲೋ ಅದು ಎಲ್ಲೋ” ಹಾಡಿನ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ನಗರದ ಕುವೆಂಪು ರಂಗಮಂದಿರ(Kuvempu rangamandira)ದಲ್ಲಿ ಸಮನ್ವಯ […]