ಶಿವಮೊಗ್ಗ ಎಡಿಸಿ ಅನುರಾಧ ವರ್ಗಾವಣೆ, ತೆರವಾದ ಸ್ಥಾನಕ್ಕೆ ಯಾರು ಬರಲಿದ್ದಾರೆ?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರಿಗೆ ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾಗಿ ನಿಯೋಜನೆ ಮಾಡಲಾಗಿದೆ. ತೆರವಾದ ಎಡಿಸಿ ಸ್ಥಾನಕ್ಕೆ ನಾಗೇಂದ್ರ ಹೊನ್ನಳ್ಳಿ ಅವರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ‌. READ […]

ಶಾಲಾ, ಕಾಲೇಜು ಆವರಣದಲ್ಲಿ ತಂಬಾಕು, ಸಿಗರೇಟ್ ಮಾರಾಟ, ಶಿವಮೊಗ್ಗದಲ್ಲಿ ಬಿದ್ದ ದಂಡವೆಷ್ಟು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಒಟ್ಟು ಕೋಟ್ಪಾ ಕಾಯ್ದೆ ಅಡಿ 17 ದಾಳಿಗಳನ್ನು ನಡೆಸಲಾಗಿದೆ. ಕಾಯ್ದೆ ಉಲ್ಲಂಘಿಸಿದ 164 ಪ್ರಕರಣಗಳನ್ನು ದಾಖಲಿಸಿ 9905 ರೂ. ದಂಡ ವಿಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ […]

error: Content is protected !!