Breaking Point Politics Kumar Bangarappa | 10 ತಿಂಗಳುಗಳ ಬಳಿಕ ಬಿಜೆಪಿ ವೇದಿಕೆ ಕಾರ್ಯಕ್ರಮದಲ್ಲಿ ಕುಮಾರ ಬಂಗಾರಪ್ಪ ಪ್ರತ್ಯಕ್ಷ! Akhilesh Hr March 18, 2024 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸೊರಬ ಮಾಜಿ ಶಾಸಕ ಕುಮಾರ ಬಂಗಾರಪ್ಪ (Kumar Bangarappa) ಅವರು ಹತ್ತು ತಿಂಗಳುಗಳ ಬಳಿಕ ಬಿಜೆಪಿಯ ವೇದಿಕೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ನಗರದ ಅಲ್ಲಮಪ್ರಭು ಮೈದಾನ (Allamapra Field)ದಲ್ಲಿ ಸೋಮವಾರ […]