Breaking Point Shivamogga City ಶಿವಮೊಗ್ಗದಲ್ಲಿ ಕೊರೊನಾದಿಂದ ಸಾಯುವವರ ಲೆಕ್ಕದಲ್ಲಿ ಎಡವಟ್ಟು, ಆಡಳಿತರೂಢ ಪಕ್ಷದ ಶಾಸಕರ ಗಂಭೀರ ಆರೋಪ admin May 17, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾದಿಂದ ಮೃತ ಪಡುವವರ ಲೆಕ್ಕಾಚಾರದಲ್ಲಿ ಎಡವಟ್ಟು ಆಗುತ್ತಿದೆ. ಸಾವಿನ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಗಂಭೀರವಾಗಿ ಆರೋಪಿಸಿದರು. READ | ಅಕ್ಟೋಬರ್ ನಲ್ಲಿ ಬರಲಿರುವ […]