Breaking Point Estd at 1990 ಪ್ರೊಫೆಷನಲ್ ಕಳ್ಳರು ಅಂದರ್, ಚಿಕ್ಕಮಗಳೂರನ್ನೂ ಬಿಟ್ಟಿರಲಿಲ್ಲ ಖದೀಮರು admin November 12, 2020 0 ಸುದ್ದಿ ಕಣಜ. ಕಾಂ ಬೆಂಗಳೂರು: ಮನೆಯ ಮುಂದೆ ಪೇಪರ್, ಹಾಲು ಹಾಗೆಯೇ ಇರುವುದನ್ನು ಕಂಡರೆ ಸಾಕು ರಾತ್ರಿ ಆ ಮನೆಯಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ ಇಬ್ನರು ಪ್ರೊಫೆಷನಲ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಕಾಂತರಾಜ್ ಮತ್ತು […]