ಅತ್ಯಾಚಾರದ ವಿರುದ್ಧ 35,000 ಕಿ.ಮೀ. ಸೈಕಲ್ ಯಾತ್ರೆ, ನಾಳೆ ಶಿವಮೊಗ್ಗಕ್ಕೆ ಬರಲಿದ್ದಾರೆ ಕಿರಣ್, ಕಾರಣವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ದೇಶದ ಯಾವುದೇ ಮೂಲೆಯಲ್ಲಿ ಅತ್ಯಾಚಾರ ನಡೆಯಲಿ ಎಲ್ಲರ ರಕ್ತ ಕುದಿಯಲಾರಂಭಿಸುತ್ತದೆ. ಹೋರಾಟಗಳು ಮೊಳಗುತ್ತವೆ. ಆದರೆ, ಇಲ್ಲೊಬ್ಬರು ಇವರೆಲ್ಲರಿಗಿಂತ ಭಿನ್ನವಾದ ದಾರಿಯನ್ನು ಆಯ್ಕೆ ಮಾಡಿದ್ದಾರೆ. ಸೈಕಲ್ ಮುಂದೆ `ಅತ್ಯಾಚಾರ ಅಪರಾಧಿಗಳಿಗೆ ಗಲ್ಲು…

View More ಅತ್ಯಾಚಾರದ ವಿರುದ್ಧ 35,000 ಕಿ.ಮೀ. ಸೈಕಲ್ ಯಾತ್ರೆ, ನಾಳೆ ಶಿವಮೊಗ್ಗಕ್ಕೆ ಬರಲಿದ್ದಾರೆ ಕಿರಣ್, ಕಾರಣವೇನು?