admin
February 21, 2022
ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಬಸವನಗುಡಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಜಯನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಸವನಗುಡಿ ನಿವಾಸಿ ಅನಿಲ್(23) ಬಂಧಿತ. ಆರೋಪಿ ಬಳಿಯಿಂದ...