Breaking Point Shivamogga Viral video | ಸಿಕ್ಕಿದ ವಿಡಿಯೋಗಳನ್ನೆಲ್ಲ ಶೇರ್ ಮಾಡುವವರೇ ಹುಷಾರ್, ಶಿವಮೊಗ್ಗ ಪೊಲೀಸರಿಂದ ಇಂಥವರ ವಿರುದ್ಧ ಸಮರ Akhilesh Hr October 9, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ರಾಗಿಗುಡ್ಡ(Ragigudda)ದಲ್ಲಿ ಕಲ್ಲು ತೂರಾಟ ಪ್ರಕರಣ ಬಳಿಕ ಪೊಲೀಸ್ ಇಲಾಖೆ ಸೋಶಿಯಲ್ ಮೀಡಿಯಾಗಳ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಇಲ್ಲಸಲ್ಲದ ವಿಡಿಯೋಗಳನ್ನು ಶೇರ್ ಮಾಡುವವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗುತ್ತಿದೆ. READ | […]