Breaking Point Taluk ಲಗೇಜ್ ಆಟೋದಲ್ಲಿ ಸಾಗಿಸುತ್ತ ಗಾಂಜಾ ಸೀಜ್, ಇಬ್ಬರ ಬಂಧನ admin October 23, 2021 0 ಸುದ್ದಿ ಕಣಜ.ಕಾಂ ಹೊಸನಗರ: ಲಗೇಜ್ ಆಟೋದಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ ಭಾರಿ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆಟೋ ಚಾಲಕ ಬಟ್ಟೆಮಲ್ಲಪ್ಪದ ಮೀನು ವ್ಯಾಪಾರಿ ಫಯಾಸ್ ಮತ್ತು ಗಾಂಜಾ […]