Breaking Point Shivamogga Kuvempu university | ಪರೀಕ್ಷೆ ಬರೆದ 48 ಗಂಟೆಯೊಳಗೆ ರಿಸಲ್ಟ್ ಪ್ರಕಟ, ದಾಖಲೆ ಬರೆದ ಕುವೆಂಪು ವಿವಿ Akhilesh Hr September 14, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಕುವೆಂಪು ವಿಶ್ವವಿದ್ಯಾಲಯ ಶೈಕ್ಷಣಿಕವಾಗಿ ನಿರಂತರ ದಾಖಲೆಗಳನ್ನು ಬರೆಯುತ್ತಲೇ ಬರುತ್ತಿದೆ. ಅದರ ಸಾಲಿಗೆ ಗುರುವಾರ ಮತ್ತೊಂದು ದಾಖಲೆ ಸೇರಿದೆ. ವಿವಿಯು ಪರೀಕ್ಷೆ ಬರೆದು 24 ಗಂಟೆಯೊಳಗೆ ಫಲಿತಾಂಶ ಪ್ರಕಟಿಸಿದೆ. ವಿಶ್ವವಿದ್ಯಾಲಯ […]