ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಕ್ರೆಬೈಲು ಆನೆಬಿಡಾರವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಪುಟಾಣಿ ಆನೆಗಳ ಚಿನ್ನಾಟ ನೋಡುವುದೇ ಒಂದು ಸೊಗಸು. ಈ ಆನೆ ಕುಟುಂಬಕ್ಕೆ ಗುರುವಾರ ರಾತ್ರಿ ಮತ್ತೊಂದು ಅತಿಥಿಯ ಆಗಮನವಾಗಿದೆ. ಎಲ್ಲರಲ್ಲೂ ಖುಷಿ ಮನೆ […]