Akhilesh Hr
January 11, 2024
ಸುದ್ದಿ ಕಣಜ.ಕಾಂ ಹೊಸನಗರ HOSANAGARA: ಹೊಸನಗರ ತಾಲೂಕು ರಿಪ್ಪನಪೇಟೆಯ ಕೆರೆಹಳ್ಳಿ ಕ್ರಾಸಿನಲ್ಲಿ ಗಿಳಿಶಾಸ್ತ್ರ ಹೇಳುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬೆಂಗಳೂರು ಮೂಲದ ಮಂಜುನಾಥ್, ಯಲ್ಲಪ್ಪ ಎಂಬುವವರನ್ನು ಸಾಗರ ಅರಣ್ಯ ಸಂಚಾರಿ ದಳದ ಪೊಲೀಸರು...