Breaking Point Shivamogga City Bike alteration | ಬಜಾಜ್ ಕವಾಸಕಿಯನ್ನು ಯಮಹ ಆರ್.ಎಕ್ಸ್ 100 ರೀತಿ ಮಾರ್ಪಡಿಸಿದವನಿಗೆ ಬಿತ್ತು ಭಾರಿ ದಂಡ! Akhilesh Hr December 16, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಬಜಾಜ್ ಕವಾಸಕಿ ಬೈಕ್ ಅನ್ನು ಯಮಹ ಆರ್.ಎಕ್ಸ್ 100 ರೀತಿ ಕಾಣುವಂತೆ ಸಂಪೂರ್ಣ ಮಾರ್ಪಡಿಸಿದ ಬೈಕ್ ಮಾಲೀಕನಿಗೆ ಮೂರನೇ ಎ.ಸಿ.ಜೆ ಆ್ಯಂಡ್ ಜೆ.ಎಂ.ಎಫ್.ಸಿ ನ್ಯಾಯಾಲಯ ₹16,500 ದಂಡ ವಿಧಿಸಿ […]